ಕಾರ್ತಿಕ್ ರೀತಿಯೇ ಬಿಗ್ ಬಾಸ್ನಲ್ಲಿ ತಲೆ ಬೋಳಿಸಿಕೊಂಡ ರಜತ್
‘ಬಿಗ್ ಬಾಸ್’ ಕಳೆದ ಸೀಸನ್ನಲ್ಲಿ ಕಾರ್ತಿಕ್ ಮಹೇಶ್ ಅವರು ತಲೆ ಬೋಳಿಸಿಕೊಂಡಿದ್ದರು. ಈ ಸೀಸನ್ನಲ್ಲಿ ಅದು ರಿಪೀಟ್ ಆಗಿದೆ.
ಬಿಗ್ ಬಾಸ್ನಲ್ಲಿ ಎರಡು ತಂಡ ಮಾಡಲಾಗಿದೆ. ಈ ವೇಳೆ ವಿವಿಧ ಚಾಲೆಂಜ್ಗಳನ್ನು ನೀಡುವ ಟಾಸ್ಕ್ ಇತ್ತು. ಆಗ ರಜತ್ ಅವರಿಗೆ ತಲೆ ಬೋಳಿಸಿಕೊಳ್ಳುವ ಚಾಲೆಂಜ್ನ ನೀಡಲಾಗಿತ್ತು. ಇದನ್ನು ಅವರು ಸ್ವೀಕರಿಸಿದ್ದಾರೆ. ಅವರು ಟ್ರಿಮ್ಮರ್ ಮೂಲಕ ತಲೆ ಬೋಳಿಸಿಕೊಂಡಿದ್ದಾರೆ. ಇದನ್ನು ನೋಡಿ ಮನೆ ಮಂದಿಗೆ ಶಾಕ್ ಆಗಿದೆ. ಕಳೆದ ಸೀಸನ್ನಲ್ಲಿ ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಅವರು ಈ ರೀತಿ ತಲೆ ಬೋಳಿಸಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos