AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samsung Galaxy Unpacked: ಸೂಪರ್ ಸ್ಮಾರ್ಟ್​ಫೋನ್ ಬಿಡುಗಡೆಗೆ ಸ್ಯಾಮ್​ಸಂಗ್ ರೆಡಿ!

Samsung Galaxy Unpacked: ಸೂಪರ್ ಸ್ಮಾರ್ಟ್​ಫೋನ್ ಬಿಡುಗಡೆಗೆ ಸ್ಯಾಮ್​ಸಂಗ್ ರೆಡಿ!

ಕಿರಣ್​ ಐಜಿ
ಕಿರಣ್​ ಐಜಿ|

Updated on: Jul 25, 2023 | 8:30 AM

Share

ಈ ಬಾರಿ ಸ್ಯಾಮ್​ಸಂಗ್, ಗ್ಯಾಲಕ್ಸಿ ಸರಣಿಯಲ್ಲಿ ಟ್ಯಾಬ್ ಎಸ್ ಸರಣಿ, ಗ್ಯಾಲಕ್ಸಿ ವಾಚ್ 6 ಸರಣಿ ಜತೆಗೆ ಗ್ಯಾಲಕ್ಸಿ ಫೋಲ್ಡ್ 5 ಮತ್ತು ಫ್ಲಿಪ್ 5 ಸಿರೀಸ್ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿವೆ. ಹೊಸ ಫೋನ್​ ಆಗಸ್ಟ್​ನಲ್ಲಿ ಖರೀದಿಗೆ ದೊರೆಯಲಿದೆ.

ಜಾಗತಿಕ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿದ ಸ್ಯಾಮ್​ಸಂಗ್ ಫೋಲ್ಡ್ ಸಿರೀಸ್ ಫೋನ್​ ಸರಣಿಯಲ್ಲಿ ಮತ್ತೊಂದು ಆಕರ್ಷಕ ಫೋಲ್ಡಿಂಗ್ ಮತ್ತು ಫ್ಲಿಪ್ ಫೋನ್ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಲೇಟೆಸ್ಟ್ ಸ್ಯಾಮ್​ಸಂಗ್ ಗ್ಯಾಲಕ್ಸಿ ಸ್ಮಾರ್ಟ್​ಫೋನ್ ಸರಣಿ ಬಿಡುಗಡೆಗೆ ಸ್ಯಾಮ್​ಸಂಗ್, ಜುಲೈ 26ರಂದು ಗ್ಯಾಲಕ್ಸಿ ಅನ್​ಪ್ಯಾಕ್ಡ್​ ಈವೆಂಟ್ ಆಯೋಜಿಸಿದೆ. ಈ ಬಾರಿ ಸ್ಯಾಮ್​ಸಂಗ್, ಗ್ಯಾಲಕ್ಸಿ ಸರಣಿಯಲ್ಲಿ ಟ್ಯಾಬ್ ಎಸ್ ಸರಣಿ, ಗ್ಯಾಲಕ್ಸಿ ವಾಚ್ 6 ಸರಣಿ ಜತೆಗೆ ಗ್ಯಾಲಕ್ಸಿ ಫೋಲ್ಡ್ 5 ಮತ್ತು ಫ್ಲಿಪ್ 5 ಸಿರೀಸ್ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿವೆ. ಹೊಸ ಫೋನ್​ ಆಗಸ್ಟ್​ನಲ್ಲಿ ಖರೀದಿಗೆ ದೊರೆಯಲಿದೆ.

Follow Us
ಕಿರಣ್​ ಐಜಿ
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.