ಸಾಂಸ್ಕೃತಿಕ ನಗರಿ ಮೈಸೂರಿನ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್‌ಗೆ ಸೀಮಂತ ಕಾರ್ಯ
ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಹೆಚ್ ಕೆ ನಾಗವೇಣಿಗೆ ಸಿಬ್ಬಂದಿ ಸೀಮಂತ ಕಾರ್ಯಕ್ರಮ ಮಾಡಿದ್ರು.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್‌ಗೆ ಸೀಮಂತ ಕಾರ್ಯ ಮಾಡಲಾಗಿದೆ. ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಹೆಚ್ ಕೆ ನಾಗವೇಣಿಗೆ ಸಿಬ್ಬಂದಿ ಸೀಮಂತ ಕಾರ್ಯಕ್ರಮ ಮಾಡಿದ್ರು. ಪೊಲೀಸ್ ನಿರೀಕ್ಷಕ ಷಣ್ಮುಗವರ್ಮಾ, ಪಿಎಸ್ ಐ ರಾಧ, ಗೋಪಾಲ್, ಪ್ರಭು ನೇತೃತ್ವದಲ್ಲಿ ಸೀಮಂತ ನೆರವೇರಿದೆ. ಮನೆಯಲ್ಲಿ ನಡೆಯುವಂತೆ ಪೊಲೀಸ್ ಠಾಣೆಯಲಿ ಮಹಿಳಾ ಸಿಬ್ಬಂದಿಯಿಂದ ಸಾಂಪ್ರದಾಯಿಕ ಆಚರಣೆ ಮಾಡಲಾಗಿದೆ. ವಿವಿಧ ಬಗೆಯ ಹಣ್ಣು, ಸಿಹಿ ತಿಂಡಿ, ಬಳೆ ಅರಿಶಿನ ಕುಂಕುಮ ನೀಡಿ ಸಿಬ್ಬಂದಿ ಹರಿಸಿದರು.
Published on: Sep 20, 2022 09:18 AM
Latest Videos