ಭೈರತಿ ರಣಗಲ್ ಪಾತ್ರ ಒಪ್ಪಿಕೊಳ್ಳುವ ಮುನ್ನ ಅನುಮಾನ ಕಾಡಿತ್ತು: ಶಿವರಾಜ್ ಕುಮಾರ್
ಭೈರತಿ ರಣಗಲ್

ಭೈರತಿ ರಣಗಲ್ ಪಾತ್ರ ಒಪ್ಪಿಕೊಳ್ಳುವ ಮುನ್ನ ಅನುಮಾನ ಕಾಡಿತ್ತು: ಶಿವರಾಜ್ ಕುಮಾರ್

Updated on: May 27, 2023 | 8:30 AM

Shiva Rajkumar: ಭೈರತಿ ರಣಗಲ್ ಸಿನಿಮಾದ ಮುಹೂರ್ತ ಇಂದು ನೆರವೇರಿದ್ದು ಮೊದಲ ಬಾರಿಗೆ ಮಫ್ತಿ ಸಿನಿಮಾದಲ್ಲಿ ಭೈರತಿ ರಣಗಲ್ ಪಾತ್ರದಲ್ಲಿ ನಟಿಸುವ ಅವಕಾಶ ಬಂದಾಗ ತುಸು ಅನುಮಾನ ವ್ಯಕ್ತಪಡಿಸಿದ್ದರಂತೆ ಶಿವಣ್ಣ.

ಮಫ್ತಿ (Mufti) ಸಿನಿಮಾದ ಸೂಪರ್ ಹಿಟ್ ಪಾತ್ರ ಭೈರತಿ ರಣಗಲ್ (Bhairathi Ranagal). ಆ ಪಾತ್ರ ಶಿವಣ್ಣನಿಗೆ (Shiva Rajkumar) ಅದೆಷ್ಟು ಸೂಟ್ ಆಗಿತ್ತೆಂದರೆ ಸ್ಕ್ರೀನ್ ಟೈಮ್ ಬಹಳ ಕಡಿಮೆ ಇದ್ದರೂ ಸಹ ಮಿಕ್ಕೆಲ್ಲ ಪಾತ್ರಗಳಿಗಿಂತಲೂ ಆ ಪಾತ್ರ ಅತಿ ಹೆಚ್ಚು ಸದ್ದಾಗಿತ್ತು. ಇದೀಗ ಅದೇ ಪಾತ್ರವನ್ನು ಆಧರಿಸಿ ಸಿನಿಮಾ ಮೂಡಿಬರುತ್ತಿದೆ. ಭೈರತಿ ರಣಗಲ್ ಸಿನಿಮಾಕ್ಕೆ ಮೇ 26ಕ್ಕೆ ಮುಹೂರ್ತ ನೆರವೇರಿದೆ. ಆದರೆ ಮೊದಲ ಬಾರಿಗೆ ಮಫ್ತಿ ಸಿನಿಮಾದಲ್ಲಿ ಭೈರತಿ ರಣಗಲ್ ಪಾತ್ರದಲ್ಲಿ ನಟಿಸುವುದೋ ಬೇಡವೊ ಎಂಬ ಅನುಮಾನ ಶಿವಣ್ಣನಿಗೆ ಕಾಡಿತ್ತಂತೆ ಆ ಬಗ್ಗೆ ಸ್ವತಃ ಶಿವಣ್ಣ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More