ವಿಜಯ್​ ರಾಘವೇಂದ್ರ​ ಪತ್ನಿ ಸ್ಪಂದನಾ ಅಗಲಿಕೆ ಬಗ್ಗೆ ಶಿವರಾಜ್ ಕುಮಾರ್ ಮಾತು

ವಿಜಯ್​ ರಾಘವೇಂದ್ರ​ ಪತ್ನಿ ಸ್ಪಂದನಾ ಅಗಲಿಕೆ ಬಗ್ಗೆ ಶಿವರಾಜ್ ಕುಮಾರ್ ಮಾತು

ಮಂಜುನಾಥ ಸಿ.
| Updated By: ಮದನ್​ ಕುಮಾರ್​

Updated on:Aug 13, 2023 | 8:58 AM

Shiva Rajkumar: ಇತ್ತೀಚೆಗಷ್ಟೆ ಅಗಲಿದ ಸ್ಪಂದನಾ ವಿಜಯ್ ರಾಘವೇಂದ್ರ ಕುರಿತಾಗಿ ನಟ ಶಿವರಾಜ್ ಕುಮಾರ್ ಮೈಸೂರಿನಲ್ಲಿ ಮಾತನಾಡಿದರು.

ಶಿವರಾಜ್ ಕುಮಾರ್ (Shiva Rajkumar) ಅವರ ಹತ್ತಿರದ ಸಂಬಂಧಿ, ಸಹೋದರ ಸಮಾನ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ (Spandana) ಅವರು ಇತ್ತೀಚೆಗಷ್ಟೆ ಹೃದಯಾಘಾತದಿಂದ ಅಗಲಿದ್ದಾರೆ. ಸ್ಪಂದನಾ ಇಲ್ಲವಾದ ಸುದ್ದಿ ತಿಳಿಯುತ್ತಲೇ ಶೂಟಿಂಗ್ ಬಿಟ್ಟು ಹೈದರಾಬಾದ್​ನಿಂದ ಬೆಂಗಳೂರಿಗೆ ಬಂದು ವಿಜಯ್ ರಾಘವೇಂದ್ರ ಗೆ ಸಾಂತ್ವನ ಹೇಳಿದ್ದರು ಶಿವಣ್ಣ. ಇಂದು (ಆಗಸ್ಟ್ 12) ಮೈಸೂರಿನಲ್ಲಿ ‘ಜೈಲರ್’ ಸಿನಿಮಾ ವೀಕ್ಷಣೆಗೆಂದು ಆಗಮಿಸಿದ್ದಾಗ ಮತ್ತೊಮ್ಮೆ ಸ್ಪಂದನಾ ಅವರನ್ನು ನೆನಪು ಮಾಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 12, 2023 10:32 PM