ಮಹಿಳೆಯ ಕಾಲಿಗೆ ಬೀಳಲು ಹೋದ ಶಿವರಾಜ್ಕುಮಾರ್; ಕಾರಣ ಇಲ್ಲಿದೆ
ಶಿವರಾಜ್ಕುಮಾರ್ ಅವರು ಪತ್ನಿ ಗೀತಾ ಶಿವರಾಜ್ಕುಮಾರ್ ಪರ ಶಿವಮೊಗ್ಗದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಮ್ಮನ್ನು ನಟನಂತೆ ನೋಡಬೇಡಿ ಎಂದು ಕೋರಿಕೊಂಡಿರೋ ಅವರು, ಸಾಮಾನ್ಯ ವ್ಯಕ್ತಿಯಂತೆ ಟ್ರೀಟ್ ಮಾಡಲು ಕೋರಿದ್ದಾರೆ.
ಶಿವರಾಜ್ಕುಮಾರ್ ಅವರು ಪತ್ನಿ ಗೀತಾ ಶಿವರಾಜ್ಕುಮಾರ್ (Geetha Shivarajkumar) ಪರ ಶಿವಮೊಗ್ಗದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಮ್ಮನ್ನು ನಟನಂತೆ ನೋಡಬೇಡಿ ಎಂದು ಕೋರಿಕೊಂಡಿರೋ ಅವರು, ಸಾಮಾನ್ಯ ವ್ಯಕ್ತಿಯಂತೆ ಟ್ರೀಟ್ ಮಾಡಲು ಕೋರಿದ್ದಾರೆ. ಅವರು ಶಿವಮೊಗ್ಗದಲ್ಲಿ ಪ್ರಚಾರ ಮಾಡುತ್ತಿದ್ದಾಗ ಮಹಿಳೆ ಒಬ್ಬರು ಮಾತನಾಡೋಕೆ ಅಡ್ಡಿಪಡಿಸಿದರು. ‘ಕಾಲಿಗೆ ಬೀಳ್ತೀನಿ ಸುಮ್ಮನಿರಿ. ನಾನು ಮಾತನಾಡಬೇಕಾ ಬೇಡ್ವ’ ಎಂದು ಕೇಳಿದರು ಶಿವಣ್ಣ. ಇದಕ್ಕೆ ಬೇಡ ಎಂದು ಆ ಮಹಿಳೆ ಉತ್ತರಿಸಿದರು. ಇದಕ್ಕೆ ಅಲ್ಲಿದ್ದ ಜನರು ಸಿಟ್ಟಿಗೆದ್ದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos