ಲಾಲ್ಬಾಗ್ಗೆ ಬಂದು ಹಳೆಯ ಘಟನೆ ಮೆಲುಕು ಹಾಕಿದ ಶಿವಣ್ಣ
ಇಂದು (ಜುಲೈ 29) ಶಿವಣ್ಣ ಅವರು ಶಕ್ತಿಧಾಮದ ಮಕ್ಕಳ ಜತೆ ಲಾಲ್ಬಾಗ್ಗೆ ಭೇಟಿ ನೀಡಿದರು. ಈ ವೇಳೆ ಅವರು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ.
ಶಿವರಾಜ್ಕುಮಾರ್ (Shivarajkumar) ಅವರು ಹಲವು ಕಾರ್ಯಕ್ರಮಗಳಲ್ಲಿ ಹಳೆಯ ಘಟನೆಗಳನ್ನು ನೆನಪಿಸಿಕೊಂಡ ಉದಾಹರಣೆ ಇದೆ. ತಂದೆ ರಾಜ್ಕುಮಾರ್ (Rajkumar) ಅವರ ಬಗ್ಗೆಯಂತೂ ಸಮಯ ಸಿಕ್ಕಾಗಲೆಲ್ಲ ಮಾತನಾಡುತ್ತಾರೆ. ಇಂದು (ಜುಲೈ 29) ಶಿವಣ್ಣ ಅವರು ಶಕ್ತಿಧಾಮದ ಮಕ್ಕಳ ಜತೆ ಲಾಲ್ಬಾಗ್ಗೆ ಭೇಟಿ ನೀಡಿದರು. ಈ ವೇಳೆ ಅವರು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ. ‘ಅಪ್ಪಾಜಿ ಅವರು ಇಲ್ಲಿ ಶೂಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಇಲ್ಲಿ ಬಂದಿದ್ದೆ’ ಎಂದಿದ್ದಾರೆ ಅವರು.
Latest Videos