‘ನಾನು ಕಮೆಂಟ್​ಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ’; ಟೀಕೆ ಮಾಡುವವರಿಗೆ ಶ್ರೀಯಾ ಶರಣ್ ಉತ್ತರ

TV9 Digital Desk

| Edited By: Rajesh Duggumane

Updated on: Mar 10, 2023 | 9:35 AM

ಟಿವಿ9 ಕನ್ನಡದ ಜೊತೆ ಮಾತನಾಡಿರುವ ಶ್ರೀಯಾ, ಈ ರೀತಿಯ ಕಮೆಂಟ್​​ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಶ್ರೀಯಾ ಶರಣ್ (Shriya Saran) ಅವರು ‘ಕಬ್ಜ’ ಚಿತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಮೇಲೆ ಸಾಗುವ ‘ನಮಾಮಿ..’ ಹಾಡು ಈಗಾಗಲೇ ಮೆಚ್ಚುಗೆ ಪಡೆದಿದೆ. ಈ ಚಿತ್ರದ ಹಾಡನ್ನು ಕೆಲವರು ಬೇರೆ ಹಾಡಿಗೆ ಹೋಲಿಕೆ ಮಾಡಿದ್ದರು. ಈ ಹೋಲಿಕೆಯ ಬಗ್ಗೆ ಶ್ರೀಯಾ ಶರಣ್ ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ಟಿವಿ9 ಕನ್ನಡದ ಜೊತೆ ಮಾತನಾಡಿರುವ ಅವರು, ಈ ರೀತಿಯ ಕಮೆಂಟ್​​ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on

Click on your DTH Provider to Add TV9 Kannada