ಸಿದ್ದರಾಮೋತ್ಸವ: ಸಿದ್ದರಾಮಯ್ಯ ಬರ್ತ್ಡೇಗೆ ಅಭಿಮಾನಿಗಳಿಂದ 3 ಕಿ.ಮೀ ಉದ್ದದ ಬ್ಯಾನರ್ ಗಿಫ್ಟ್
ಸಿದ್ದರಾಮೋತ್ಸವಕ್ಕೆ ಸಿದ್ಧವಾಗುತ್ತಿದೆ 3 ಕಿ.ಮೀ ಉದ್ದದ ಸಿದ್ದರಾಮಯ್ಯ ಅವರ ಜೀವನ ಚರಿತ್ರೆ ಸಾರುವ ಬ್ಯಾನರ್. ಸೂರತ್ನಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಈ ಬ್ಯಾನರ್ ಮಂಗಳವಾರದಂದು ದಾವಣಗೆರೆಗೆ ತಲುಪಲಿದೆ.
ದಾವಣಗೆರೆ: ಮಾಜಿ ಮುಖ್ಯಮಂತ್ರಿಯೂ ಆಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಆಗಸ್ಟ್ 3ರಂದು 75 ವರ್ಷ ತುಂಬಲಿದೆ. ಇದರ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದರಾಮೋತ್ಸವವನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತ್ಯಂತ ವಿಶೇಷವಾಗಿರುವುದು 3 ಕಿ.ಮೀ ಉದ್ದದ ಬ್ಯಾನರ್. ಸಿದ್ದರಾಮಯ್ಯ ಅವರು 75 ವರ್ಷಗಳಲ್ಲಿ ನಡೆದುಕೊಂಡು ಬಂದ ಸಾಧನೆಯ ಹಾದಿಗಳು, ಜೀವನ ಚರಿತ್ರೆ ಸಾರುವ ವಿಶೇಷ ಫೋಟೋಗಳು ಇರುವ ಬೃಹತ್ ಬ್ಯಾನರ್ ಸಿದ್ಧವಾಗುತ್ತಿದೆ. ಈ ಬ್ಯಾನರ್ ಅನ್ನು ಒಟ್ಟು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸೂರತ್ನಲ್ಲಿ ತಯಾರಿಸಲಾಗುತ್ತಿದೆ. ಈ ಬ್ಯಾನರ್ ನಾಳೆ ದಾವಣಗೆರೆಗೆ ತಲುಪಲಿದೆ.
Follow Us
Latest Videos
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
‘ಗೂಗಲ್ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

