Video: ಹಾವನ್ನು ಹಿಡಿದು ಚೀಲ ತುಂಬುವ ಬದಲು ಅದರೊಂದಿಗೆ ಆಟವಾಡಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ
ಹಾವು ಹಿಡಿಯಲು ಬಂದವರು ಹಾವನ್ನು ಸುರಕ್ಷಿತವಾಗಿ ಚೀಲಕ್ಕೆ ತುಂಬುವ ಬದಲು ಅದನ್ನು ಕೆರಳಿಸಲು ಹೋಗಿ ಸಾವನ್ನಪ್ಪಿರುವ ವಿಡಿಯೋ ವೈರಲ್ ಆಗಿದೆ. ಕಾಳಿಂಗ ಸರ್ಪವನ್ನು ಹಿಡಿಯಲು ಬಂದ ವ್ಯಕ್ತಿ ಹಾವಿನ ತಲೆಗೆ ಲಘುವಾಗಿ ಹೊಡೆಯುತ್ತಾ ಅದನ್ನು ಕೆರಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಾವು ಹಿಡಿಯಲು ಬಂದವರು ಹಾವನ್ನು ಸುರಕ್ಷಿತವಾಗಿ ಚೀಲಕ್ಕೆ ತುಂಬುವ ಬದಲು ಅದನ್ನು ಕೆರಳಿಸಲು ಹೋಗಿ ಸಾವನ್ನಪ್ಪಿರುವ ವಿಡಿಯೋ ವೈರಲ್ ಆಗಿದೆ. ಸರ್ಪವನ್ನು ಹಿಡಿಯಲು ಬಂದ ವ್ಯಕ್ತಿ ಹಾವಿನ ತಲೆಗೆ ಲಘುವಾಗಿ ಹೊಡೆಯುತ್ತಾ ಅದನ್ನು ಕೆರಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಟ್ಟಡವೊಂದಕ್ಕೆ ನುಗ್ಗಿದ್ದ ಬೃಹತ್ ಸರ್ಪವನ್ನು ಹಿಡಿಯಲು ಸ್ಥಳೀಯ ಹಾವು ಹಿಡಿಯುವವನೊಬ್ಬ ಆಗಮಿಸುತ್ತಾನೆ. ಹಾವನ್ನು ಯಶಸ್ವಿಯಾಗಿ ಹಿಡಿದು ಬಯಲಿಗೆ ತಂದ ನಂತರ, ಆತ ಅದನ್ನು ಸುರಕ್ಷಿತವಾಗಿ ಚೀಲಕ್ಕೆ ತುಂಬುವ ಬದಲು ಹಾವಿನೊಂದಿಗೆ ಆಟವಾಡಲು ಶುರುಮಾಡುತ್ತಾರೆ.
ಹಾವು ಹಿಡಿಯಲು ಬಂದವರು ಹಾವನ್ನು ಸುರಕ್ಷಿತವಾಗಿ ಚೀಲಕ್ಕೆ ತುಂಬುವ ಬದಲು ಅದನ್ನು ಕೆರಳಿಸಲು ಹೋಗಿ ಸಾವನ್ನಪ್ಪಿರುವ ವಿಡಿಯೋ ವೈರಲ್ ಆಗಿದೆ. ಸರ್ಪವನ್ನು ಹಿಡಿಯಲು ಬಂದ ವ್ಯಕ್ತಿ ಹಾವಿನ ತಲೆಗೆ ಲಘುವಾಗಿ ಹೊಡೆಯುತ್ತಾ ಅದನ್ನು ಕೆರಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಟ್ಟಡವೊಂದಕ್ಕೆ ನುಗ್ಗಿದ್ದ ಬೃಹತ್ ಸರ್ಪವನ್ನು ಹಿಡಿಯಲು ಸ್ಥಳೀಯ ಹಾವು ಹಿಡಿಯುವವನೊಬ್ಬ ಆಗಮಿಸುತ್ತಾನೆ. ಹಾವನ್ನು ಯಶಸ್ವಿಯಾಗಿ ಹಿಡಿದು ಬಯಲಿಗೆ ತಂದ ನಂತರ, ಆತ ಅದನ್ನು ಸುರಕ್ಷಿತವಾಗಿ ಚೀಲಕ್ಕೆ ತುಂಬುವ ಬದಲು ಹಾವಿನೊಂದಿಗೆ ಆಟವಾಡಲು ಶುರುಮಾಡುತ್ತಾರೆ.
ತನ್ನ ರಕ್ಷಣೆಗಾಗಿ ಹೋರಾಡಿದ ಹಾವು ಕ್ಷಣಮಾತ್ರದಲ್ಲಿ ಆ ವ್ಯಕ್ತಿಯ ಕಾಲಿಗೆ ಬಲವಾಗಿ ಕಚ್ಚುತ್ತದೆ. ವಿಷದ ತೀವ್ರತೆ ತಿಳಿದಿದ್ದರೂ, ಆತ ಆರಂಭದಲ್ಲಿ ವಿಚಿತ್ರವಾಗಿ ಹಾವು ಕಚ್ಚಿತಯ ಎಂದು ಹೇಳುತ್ತಾ ಮತ್ತೆ ಹಾವನ್ನು ಕೆಣಕುತ್ತಾನೆ. ಆದರೆ, ಕೆಲವೇ ನಿಮಿಷಗಳಲ್ಲಿ ವಿಷವು ದೇಹವಿಡೀ ಹರಡಿ ಆತ ಪ್ರಾಣ ಕಳೆದುಕೊಳ್ಳುತ್ತಾನೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

