ಸಾಕ್ರೆಟಿಸ್ ತುಂಬಾ ಬಡತನದಲ್ಲಿ ಬೆಳೆದ ಮೇಧಾವಿ ವ್ಯಕ್ತಿ

ಸಾಕ್ರೆಟಿಸ್ ತುಂಬಾ ಬಡತನದಲ್ಲಿ ಬೆಳೆದ ಮೇಧಾವಿ ವ್ಯಕ್ತಿ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Mar 29, 2022 | 7:49 AM

ಮನುಷ್ಯನಿಗೆ ಜೀವನದಲ್ಲಿ ನೆಮ್ಮದಿ ಇರಬೇಕು. ಆತ ಕಣ್ಣು ಮುಚ್ಚಿ ಮಲಗಿದರೆ ನೆಮ್ಮದಿಯಿಂದ ನಿದ್ರೆ ಬರಬೇಕು. ಮಲಗಿದರು ನಿದ್ರೆ ಬರದಿದ್ದರೆ ಅದ್ಯಾವ ಶ್ರೀಮಂತಿಕೆ.

ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ (Siddeshwara Swamiji) ಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. ಮನುಷ್ಯನಿಗೆ ಜೀವನದಲ್ಲಿ ನೆಮ್ಮದಿ ಇರಬೇಕು. ಆತ ಕಣ್ಣು ಮುಚ್ಚಿ ಮಲಗಿದರೆ ನೆಮ್ಮದಿಯಿಂದ ನಿದ್ರೆ ಬರಬೇಕು. ಮಲಗಿದರು ನಿದ್ರೆ ಬರದಿದ್ದರೆ ಅದ್ಯಾವ ಶ್ರೀಮಂತಿಕೆ. ಮಲಗಿದರೆ ಕಣ್ ತುಂಬಾ ನಿದ್ರೆ ಬರಬೇಕು. ನಿದ್ರೆಯಿಂದ ಎದ್ದ ಬಳಿಕ ಮುಖದ ಮೇಲೆ ಕಳೆಯಿರಬೇಕು. ಮನುಷ್ಯನ ತಲೆಯೊಳಗ ಜ್ಞಾನದ ಪುಷ್ಪ ಅರಳಿರಬೇಕು. ಸಾಕ್ರೆಟಿಸ್ ತುಂಬಾ ಬಡತನದಲ್ಲಿ ಬೆಳೆದ ಮಹಾನ್ ವ್ಯಕ್ತಿ. ತುಂಬಾ ಬುದ್ಧಿವಂತ ಮೇಧಾವಿ. ನಾನು ಸಾಕ್ರೆಟಿಸ್​ನ ಎಷ್ಟು ಪ್ರೀತಿಸುತ್ತೆನೆಂದರೆ, ಜೀವನದಾಗ ಏನಾದರೂ ಒಂದು ಸಂಪತ್ತು ಇದ್ರೆ ಇಂತಹ ಪತಿ ಎಂದು ಆತನ ಹೆಂಡತಿ ಹೇಳುತ್ತಾಳೆ. ಜೀವನ ಎಂದರೇ ಬಹಳ ಪವಿತ್ರವಾದುದು. ಇಂತಹ ಬದುಕನ್ನ ನಾವೇಲ್ಲ ಸಾಗಿಬೇಕು.

ಇದನ್ನೂ ಓದಿ:

Beauty Tips: ಕಿತ್ತಳೆ ಸಿಪ್ಪೆಯಿಂದ ಈ ವಿಶೇಷ ಫೇಸ್ ಪ್ಯಾಕ್ ಮಾಡಿ; ಮುಖದ ಕಾಂತಿ ಹೆಚ್ಚಿಸಿಕೊಳ್ಳಿ!

ಉಕ್ರೇನ್​ನೊಂದಿಗೆ ರಾಜಿಗೆ ಒಪ್ಪಲ್ಲ ವ್ಲಾದಿಮಿರ್ ಪುಟಿನ್: ಅಮೆರಿಕ ಗುಪ್ತಚರ ಇಲಾಖೆ ಶಂಕೆ

Published on: Mar 29, 2022 07:46 AM