ಪವಿತ್ರಾ ಲೋಕೇಶ್ ವಿಚಾರದಲ್ಲಿ ಸ್ವಚ್ಛ ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದ ಸುಚೇಂದ್ರ ಪ್ರಸಾದ್
‘ನಾನು ಸುಚೇಂದ್ರ ಪ್ರಸಾದ್ 11 ವರ್ಷ ಒಟ್ಟಿಗೆ ಇದ್ದೆವು ಅಷ್ಟೇ’ ಎಂದಿದ್ದರು ಪವಿತ್ರಾ ಲೋಕೇಶ್. ಈಗ ಈ ಬೆಳವಣಿಗೆ ಬಗ್ಗೆ ಸುಚೇಂದ್ರ ಪ್ರಸಾದ್ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.
ನಟ ನರೇಶ್ (Naresh) ಹಾಗೂ ಅವರ ಮೂರನೇ ಪತ್ನಿ ರಮ್ಯಾ ರಘುಪತಿ (Ramya Raghupathi) ಮಧ್ಯೆ ಹುಟ್ಟಿಕೊಂಡಿದ್ದ ಅಸಮಾಧಾನ ಈಗ ಸಾರ್ವಜನಿಕ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ‘ನನ್ನ ಮತ್ತು ಪತಿ ನಡುವೆ ವಿಚ್ಛೇದನದ ವಿಚಾರ ಹುಟ್ಟಿಕೊಳ್ಳಲು ಪವಿತ್ರಾ ಲೋಕೇಶ್ ಕಾರಣ’ ಎಂಬುದಾಗಿ ರಮ್ಯಾ ರಘುಪತಿ ಆರೋಪಿಸಿದ್ದರು. ‘ನಾನು ರಮ್ಯಾ ಅವರಿಂದ ಬೇರೆ ಆಗಿ 8 ವರ್ಷ ಆಗಿದೆ. ಪವಿತ್ರಾ ಪರಿಚಯಗೊಂಡಿದ್ದು 4 ವರ್ಷಗಳ ಹಿಂದೆ’ ಎಂದು ನರೇಶ್ ಹೇಳಿದ್ದರು. ಇನ್ನು, ಸುಚೇಂದ್ರ ಪ್ರಸಾದ್ ಬಗ್ಗೆ ಮಾತನಾಡಿದ್ದ ಪವಿತ್ರಾ ಲೋಕೇಶ್, ‘ನಾನು ಸುಚೇಂದ್ರ ಪ್ರಸಾದ್ 11 ವರ್ಷ ಒಟ್ಟಿಗೆ ಇದ್ದೆವು ಅಷ್ಟೇ’ ಎಂದಿದ್ದರು. ಈಗ ಈ ಬೆಳವಣಿಗೆ ಬಗ್ಗೆ ಸುಚೇಂದ್ರ ಪ್ರಸಾದ್ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಸ್ವಚ್ಛ ಕನ್ನಡದಲ್ಲಿ ಅವರು ಎಲ್ಲವನ್ನೂ ವಿವರಿಸಿದ್ದಾರೆ.
ಇದನ್ನೂ ಓದಿ: Pavitra Lokesh: ‘ಸುಚೇಂದ್ರ ಪ್ರಸಾದ್ ಜತೆ ನನ್ನ ಮದುವೆ ಆಗಿಲ್ಲ, 11 ವರ್ಷ ಒಟ್ಟಿಗೆ ಇದ್ದೆ ಅಷ್ಟೇ’: ನಟಿ ಪವಿತ್ರಾ ಲೋಕೇಶ್
ನರೇಶ್ ಪತ್ನಿಯನ್ನು ಭೇಟಿ ಮಾಡಿಯೇ ಇಲ್ಲ; ಬೆಳ್ಳಿ ಬಟ್ಟಲಲ್ಲಿ ಊಟ ಹಾಕಿದ ಹೇಳಿಕೆಗೆ ಪವಿತ್ರಾ ಲೋಕೇಶ್ ತಿರುಗೇಟು
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

