AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಫಿಲಿಪೈನ್ಸ್​ನಲ್ಲಿ ಪ್ರಬಲ ಭೂಕಂಪ, ಭಯದಿಂದ ಕಚೇರಿಯ ಡೆಸ್ಕ್​​ ಕೆಳಗೆ ಕುಳಿತ ಸಿಬ್ಬಂದಿ

ದಕ್ಷಿಣ ಫಿಲಿಪೈನ್ಸ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಶುಕ್ರವಾರ ಸಂಭವಿಸಿತ್ತು. ಕಂಪನ ಎಷ್ಟು ಬಲವಾಗಿತ್ತೆಂದರೆ ಕಚೇರಿಯಲ್ಲಿದ್ದ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಬೀಳುತ್ತಿತ್ತು., ಭಯಗೊಂಡ ಸಿಬ್ಬಂದಿ ಕಚೇರಿಯ ಡೆಸ್ಕ್​ ಕೆಳಗೆ ಅವಿತು ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಾವೊ ಓರಿಯಂಟಲ್‌ನ ಮನಾಯ್ ಪಟ್ಟಣದ ಬಳಿ ಕಡಲಾಚೆಗೆ ಭೂಕಂಪ ಸಂಭವಿಸಿತ್ತು.ಭೂಕಂಪದ ನಂತರ ಸಂಭವನೀಯ ಹಾನಿ ಮತ್ತು ನಂತರದ ಕಂಪನಗಳ ಬಗ್ಗೆ ಅಧಿಕಾರಿಗಳು ತಕ್ಷಣವೇ ಎಚ್ಚರಿಕೆ ನೀಡಿದ್ದರು.

ನಯನಾ ರಾಜೀವ್
|

Updated on:Oct 11, 2025 | 11:20 AM

Share

ಫಿಲಿಪೈನ್ಸ್​, ಅಕ್ಟೋಬರ್ 11: ದಕ್ಷಿಣ ಫಿಲಿಪೈನ್ಸ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಶುಕ್ರವಾರ ಸಂಭವಿಸಿತ್ತು. ಕಂಪನ ಎಷ್ಟು ಬಲವಾಗಿತ್ತೆಂದರೆ ಕಚೇರಿಯಲ್ಲಿದ್ದ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಬೀಳುತ್ತಿತ್ತು., ಭಯಗೊಂಡ ಸಿಬ್ಬಂದಿ ಕಚೇರಿಯ ಡೆಸ್ಕ್​ ಕೆಳಗೆ ಅವಿತು ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಾವೊ ಓರಿಯಂಟಲ್‌ನ ಮನಾಯ್ ಪಟ್ಟಣದ ಬಳಿ ಕಡಲಾಚೆಗೆ ಭೂಕಂಪ ಸಂಭವಿಸಿತ್ತು.ಭೂಕಂಪದ ನಂತರ ಸಂಭವನೀಯ ಹಾನಿ ಮತ್ತು ನಂತರದ ಕಂಪನಗಳ ಬಗ್ಗೆ ಅಧಿಕಾರಿಗಳು ತಕ್ಷಣವೇ ಎಚ್ಚರಿಕೆ ನೀಡಿದ್ದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:20 am, Sat, 11 October 25