AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್​ ಮಾಡಿದ ಸಂಕಲ್ಪ ರಹಸ್ಯ ಬಿಚ್ಚಿಟ್ಟ ದೇಗುಲದ ಅರ್ಚಕ ಶಾಮಾಚಾರ್ಯ!

ಡಿಕೆ ಶಿವಕುಮಾರ್​ ಮಾಡಿದ ಸಂಕಲ್ಪ ರಹಸ್ಯ ಬಿಚ್ಚಿಟ್ಟ ದೇಗುಲದ ಅರ್ಚಕ ಶಾಮಾಚಾರ್ಯ!

ಭಾವನಾ ಹೆಗಡೆ
|

Updated on: Oct 22, 2025 | 2:34 PM

Share

ಪಂಚಮುಖಿ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿರುವ ಡಿಕೆ ಶಿವಕುಮಾರ್ ಸಂಕಲ್ಪ ಮಾಡಿದ್ದು, ಅವರು ಸಿಎಂ ಆಗೇ ಆಗುತ್ತಾರೆಂದು ದೇಗುಲದ ಅರ್ಚಕರು ಭವಿಷ್ಯ ನುಡಿದಿದ್ದಾರೆ. ಈ ಹಿಂದೆಯೂ ತನ್ನ ಸಂಕಲ್ಪದಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಈ ಹಿಂದೆಯೂ ಸ್ವತಃ ಡಿಸಿಎಂ ಹೇಳಿದ್ದರು. ಇದೀಗ ಮತ್ತೊಮ್ಮೆ ಸಂಕಲ್ಪ ಮಾಡಿದ್ದಾರೆ. ಈ ಬಾರಿ ಅವರು ಸಿಎಂ ಆಗೇ ಆಗ್ತಾರೆಂದು ದೇಗುಲದ ಪ್ರಧಾನ ಅರ್ಚಕ ಶಾಮಾಚಾರ್ಯರು ಭವಿಷ್ಯ ನುಡಿದಿದ್ದಾರೆ.

ಬೆಂಗಳೂರು, ಅಕ್ಟೋಬರ್ 22: ಪಂಚಮುಖಿ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿರುವ ಡಿಕೆ ಶಿವಕುಮಾರ್ ಸಂಕಲ್ಪ ಮಾಡಿದ್ದು, ಅವರು ಸಿಎಂ ಆಗೇ ಆಗುತ್ತಾರೆಂದು ದೇಗುಲದ ಅರ್ಚಕರು ಭವಿಷ್ಯ ನುಡಿದಿದ್ದಾರೆ. ಈ ಹಿಂದೆಯೂ ತನ್ನ ಸಂಕಲ್ಪದಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಈ ಹಿಂದೆಯೂ ಸ್ವತಃ ಡಿಸಿಎಂ ಹೇಳಿದ್ದರು. ಇದೀಗ ಮತ್ತೊಮ್ಮೆ ಸಂಕಲ್ಪ ಮಾಡಿದ್ದಾರೆ. ಈ ಬಾರಿ ಅವರು ಸಿಎಂ ಆಗೇ ಆಗ್ತಾರೆಂದು ದೇಗುಲದ ಪ್ರಧಾನ ಅರ್ಚಕ ಶಾಮಾಚಾರ್ಯರು ಭವಿಷ್ಯ ನುಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.