ಪ್ರವಾಸಿಗರ ಮೇಲೆ ಎರಗಲು ಯತ್ನಿಸಿದ ಹುಲಿ, ಇಲ್ಲಿದೆ ಭಯಾನಕ ವಿಡಿಯೋ
ಹುಲಿ ಪ್ರವಾಸಿಗರ ಮೇಲೆ ಎರಗಲು ಯತ್ನಿಸಿದ ವಿಡಿಯೋವೊಂದು ವೈರಲ್ ಆಗಿದೆ. ಘರ್ಜಿಸುತ್ತಲೇ ಪ್ರವಾಸಿಗರ ಬಳಿಕ ಬಂದ ಹುಲಿ, ಏಕಾಏಕಿ ಜಾಲರಿ ಮೇಲೆ ಜಿಗಿದು ದಾಳಿಗೆ ಯತ್ನಿಸಿದೆ. ಇದರಿಂದ ಪ್ರವಾಸಿಗರು ಒಂದು ಕ್ಷಣ ಗಾಬರಿಗೊಂಡು ಚೀರಿದ್ದಾರೆ. ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಅಕಸ್ಮಾತ್ ಕೈ ಬೆರಳು ಏನಾದರೂ ಇಟ್ಟಿದ್ದರೆ ಅನಾಹುತ ಆಗಿರೋದು.
ಶಿವಮೊಗ್ಗ, (ಏಪ್ರಿಲ್ 12): ಹುಲಿ (Tiger) ಪ್ರವಾಸಿಗರ (Tourists) ಮೇಲೆ ಎರಗಲು ಯತ್ನಿಸಿದ ವಿಡಿಯೋವೊಂದು ವೈರಲ್ ಆಗಿದೆ. ಘರ್ಜಿಸುತ್ತಲೇ ಪ್ರವಾಸಿಗರ ಬಳಿಕ ಬಂದ ಹುಲಿ, ಏಕಾಏಕಿ ಜಾಲರಿ ಮೇಲೆ ಜಿಗಿದು ದಾಳಿಗೆ ಯತ್ನಿಸಿದೆ. ಇದರಿಂದ ಪ್ರವಾಸಿಗರು ಒಂದು ಕ್ಷಣ ಗಾಬರಿಗೊಂಡು ಚೀರಿದ್ದಾರೆ. ಶಿವಮೊಗ್ಗದ (Shivamogga) ಹುಲಿ ಮತ್ತು ಸಿಂಹಧಾಮದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಅಕಸ್ಮಾತ್ ಕೈ ಬೆರಳು ಏನಾದರೂ ಇಟ್ಟಿದ್ದರೆ ಅನಾಹುತ ಆಗಿರೋದು.
Follow Us
Latest Videos
'ರಾಹುಲ್ ಗಾಂಧಿ ಎಡಪಂಥೀಯ ಸಿದ್ಧಾಂತ ಹೇರಲು ಯತ್ನಿಸುತ್ತಿದ್ದಾರೆ'; ಫಡ್ನವೀಸ್
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್
ಕಾಂಗ್ರೆಸ್ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
