ತಿರುಪತಿ 7 ದ್ವಾರಗಳ ರಹಸ್ಯ ಮತ್ತು ಆಧ್ಯಾತ್ಮಿಕ ಮಹತ್ವ ತಿಳಿಯಿರಿ

ತಿರುಪತಿ 7 ದ್ವಾರಗಳ ರಹಸ್ಯ ಮತ್ತು ಆಧ್ಯಾತ್ಮಿಕ ಮಹತ್ವ ತಿಳಿಯಿರಿ

ವಿವೇಕ ಬಿರಾದಾರ
|

Updated on: Dec 21, 2024 | 7:07 AM

ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡುವಾಗ, ಸಿಂಹ ದ್ವಾರಕ್ಕೆ ಹೋಗುವ ಮೊದಲು ಏಳು ಬಾಗಿಲುಗಳನ್ನು ದಾಟಬೇಕು. ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ಈ ಏಳು ಬಾಗಿಲುಗಳ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿದ್ದಾರೆ. ಪ್ರತಿ ಬಾಗಿಲೂ ವಿಶೇಷ ಅರ್ಥವನ್ನು ಹೊಂದಿದ್ದು, ಭಕ್ತರ ಆಧ್ಯಾತ್ಮಿಕ ಪ್ರಗತಿಗೆ ಸಹಾಯಕವಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಲೇಖನದಲ್ಲಿ ಈ ಬಾಗಿಲುಗಳ ರಹಸ್ಯಗಳನ್ನು ತಿಳಿಸಿದ್ದಾರೆ.

ಕಲಿಯುಗದ ಪ್ರತ್ಯಕ್ಷ ದೈವ ಶ್ರೀನಿವಾಸ ವೈಂಕಟೇಶ್ವರನನ್ನು ಕರೆಯುತ್ತೇವೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಏಳು ಬೆಟ್ಟಗಳನ್ನು ಹತ್ತಿ ಹೋಗುತ್ತೇವೆ. ದೇವಸ್ಥಾನದಲ್ಲಿ ಸಿಂಹ ಧ್ವಾರದಲ್ಲಿ ನಿಂತು ಭಗವಂತನ ದರ್ಶನ ಪಡೆಯುತ್ತೇವೆ. ಸಿಂಹಧ್ವಾರಕ್ಕೆ ಹೋಗುವ ತನಕ ಏಳು ಬಾಗಿಲುಗಳನ್ನು ದಾಟಿ ಹೋಗುತ್ತೇವೆ. ಈ ಏಳು ಬಾಗಿಲುಗಳ ಮಹತ್ವವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.