Traffic Challan SMS: ಟ್ರಾಫಿಕ್ ಫೈನ್ ಎಸ್ಎಂಎಸ್ ಬಂದ್ರೆ ಅಲರ್ಟ್ ಆಗಿ!
ನೀವು ಟ್ರಾಫಿಕ್ ಇನ್ವಾಯ್ಸ್ ಪಾವತಿ ಎಸ್ಎಮ್ಎಸ್ ಸ್ವೀಕರಿಸಿದ್ದರೆ, ಮೊದಲು ನೀವು ಆ ಮೆಸೇಜ್ನಲ್ಲಿರುವ ಕೆಲವು ವಿಷಯಗಳಿಗೆ ಗಮನ ಕೊಡಬೇಕು. ಪಾವತಿಗಾಗಿ ಬಂದ ಎಸ್ಎಂಎಸ್ ಅಸಲಿಯೋ ಅಥವಾ ನಕಲಿಯೊ ಎಂಬುದನ್ನು ಪರಿಶೀಲಿಸಬೇಕು.
ನೀವು ಟೂವ್ಹೀಲರ್ ಅಥವಾ ಕಾರು ಚಲಾಯಿಸುವವರಾಗಿದ್ದರೆ ಟ್ರಾಫಿಕ್ಸ್ ರೂಲ್ಸ್, ಟ್ರಾಫಿಕ್ಸ್ ಫೈನ್ ಬಗ್ಗೆ ನಿಮಗೆ ಅರಿವು ಇದ್ದೇ ಇರುತ್ತದೆ. ಅಂತಹ ಸಂದರ್ಭದಲ್ಲಿ ನೀವು ಟ್ರಾಫಿಕ್ ಇನ್ವಾಯ್ಸ್ ಪಾವತಿ ಎಸ್ಎಮ್ಎಸ್ ಸ್ವೀಕರಿಸಿದ್ದರೆ, ಮೊದಲು ನೀವು ಆ ಮೆಸೇಜ್ನಲ್ಲಿರುವ ಕೆಲವು ವಿಷಯಗಳಿಗೆ ಗಮನ ಕೊಡಬೇಕು. ಪಾವತಿಗಾಗಿ ಬಂದ ಎಸ್ಎಂಎಸ್ ಅಸಲಿಯೋ ಅಥವಾ ನಕಲಿಯೊ ಎಂಬುದನ್ನು ಪರಿಶೀಲಿಸಬೇಕು. ಇಲ್ಲವಾದಲ್ಲಿ ಮೋಸ ಹೋಗುವುದು ಖಚಿತ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು?
Follow Us
Latest Videos
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
