ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಗ್ರೇಟ್ ಎಸ್ಕೇಪ್
ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಇದರಿಂದ ಏಕಾಏಕಿ ಜಲಾಶಯದಿಮದ ನದಿಗೆ ನೀರು ಬಿಡಲಾಗಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯ ಕಿರುಸೇತುವೆ ಮೇಲೆ ನೀರು ಹತ್ತಿದ್ದರಿಂದ ಪ್ರಾಣಭಯದಲ್ಲಿ ಎರಡು ನಾಯಿಗಳು ಓಡೋಡಿ ದಡ ಸೇರಿಕೊಂಡಿವೆ.
ಕೊಪ್ಪಳ, (ಜುಲೈ 28): ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಇದರಿಂದ ಏಕಾಏಕಿ ಜಲಾಶಯದಿಮದ ನದಿಗೆ ನೀರು ಬಿಡಲಾಗಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯ ಕಿರುಸೇತುವೆ ಮೇಲೆ ನೀರು ಹತ್ತಿದ್ದರಿಂದ ಪ್ರಾಣಭಯದಲ್ಲಿ ಎರಡು ನಾಯಿಗಳು ಓಡೋಡಿ ದಡ ಸೇರಿಕೊಂಡಿವೆ. ಹರಿಯುವ ನೀರಿಗೆ ಸವಾಲೊಡ್ಡಿ ಶ್ವಾನಗಳು ಸೇತುವೆ ದಾಟಿವೆ.
