ರಸ್ತೆ ಮಧ್ಯದಲ್ಲಿಯೇ ಹಾವುಗಳ ಮಿಲನ: ದೊಡ್ಡ ಹಾವುಗಳನ್ನು ಕಂಡು ಹೆದರಿದ ಜನ
ದೊಡ್ಡ ಹಾವುಗಳನ್ನು ಕಂಡು ಜನ ಹೆದರಿದ್ದಾರೆ. ಜಮೀನಿಗೆ ಹೋಗುವಾಗ ಹಾವುಗಳ ಮಿಲನ ಮೊಬೈಲ್ನಲ್ಲಿ ಸ್ಥಳೀಯರು ಸೆರೆಹಿಡಿದಿದ್ದಾರೆ.
ಕೊಪ್ಪಳ: ತಾಲೂಕಿನ ಕಾತರಕಿ ಗ್ರಾಮದ ಹೊರವಲಯದಲ್ಲಿ ಬೆಳಗಿನ ಜಾವ ಹಾವುಗಳ ಮಿಲನ ದೃಶ್ಯ ಕಂಡು ಬಂದಿದೆ. ರಸ್ತೆ ಮಧ್ಯೆದಲ್ಲಿಯೇ ಹಾವುಗಳು ಮಿಲನ ಹೊಂದಿವೆ. ದೊಡ್ಡ ಹಾವುಗಳನ್ನು ಕಂಡು ಜನ ಹೆದರಿದ್ದಾರೆ. ಜಮೀನಿಗೆ ಹೋಗುವಾಗ ಹಾವುಗಳ ಮಿಲನ ಮೊಬೈಲ್ನಲ್ಲಿ ಸ್ಥಳೀಯರು ಸೆರೆಹಿಡಿದಿದ್ದಾರೆ.
ಇದ್ದ ಪೋಸ್ಟ್ ಬಾಕ್ಸ್ ಒಳಗೆ ಅಡಗಿ ಕುಳಿತ ಹಾವಿನ ಮರಿ
ಮೈಸೂರು: ಮನೆಯ ಮುಂಭಾಗ ಇದ್ದ ಪೋಸ್ಟ್ ಬಾಕ್ಸ್ ಒಳಗೆ ಹಾವಿನ ಮರಿ ಅಡಗಿ ಕುಳಿತಿದೆ. ನಗರದ ರಾಮಕೃಷ್ಣ ನಗರದ ಐ ಬ್ಲಾಕ್ನಲ್ಲಿ ಘಟನೆ ನಡೆದಿದೆ. ಪೋಸ್ಟ್ ತೆಗೆದುಕೊಳ್ಳಲು ಹೋಗಿ ಹಾವಿನ ಮರಿ ಕಂಡು ಮಹಿಳೆ ಗಾಬರಿಯಾಗಿದ್ದಾಳೆ. ಉರುಗ ಸಂರಕ್ಷಕ ರಮೇಶ್ರಿಂದ ಹಾವಿನ ಮರಿ ರಕ್ಷಣೆ ಮಾಡಲಾಗಿದೆ. ನಿರಂತರ ಮಳೆ ಹಿನ್ನೆಲೆ ಅಲ್ಲಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿವೆ.
ನಾಯಿ ಕೆಚ್ಚಲಿಗೆ ಬಾಯಿ ಹಾಕಿ ಕಾಲು ಕುಡಿದ ಹಸು
ತುಮಕೂರು: ನಾಯಿ ಕೆಚ್ಚಲಿಗೆ ಹಸು ಬಾಯಿ ಹಾಕಿ ಹಾಲು ಕುಡಿದಿರುವಂತಂಹ ಅಚ್ಚರಿಯ ಘಟನೆಯೊಂದಕ್ಕೆ ತುಮಕೂರು ಸಾಕ್ಷಿಯಾಗಿದೆ. ಕರುವಿಗೆ ತಾಯಿಯ ಮಮತೆ ಕರುಣಿಸಿದ ಶ್ವಾನ. ತಾಲೂಕಿನ ಕುಂದೂರಿನಲ್ಲಿ ಘಟನೆ ಸಂಭವಿಸಿದೆ. ಬಸವರಾಜ-ಗೀತಾ ದಂಪತಿ ಮನೆಯ ಕರು ಮತ್ತು ನಾಯಿ ಸೇರಿವೆ. ಹಾಲು ಕುಡಿಯುತಿದ್ದ ಕರುವಿನ ಮೈ ಸವರಿ ನಾಯಿ ತಾಯಿಯ ವಾತ್ಸಲ್ಯ ತೋರಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.