ಓವರ್ ಕಾನ್ಫಿಡೆನ್ಸ್ನಿಂದ ಎಡವಿದ ಮಂಜು; ಮುಂದಿದೆ ಮಾರಿ ಹಬ್ಬ?
ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು ಅವರು ಉತ್ತಮವಾಗಿ ಆಟ ಆಡುವುದರಲ್ಲಿ ಇತ್ತೀಚೆಗೆ ವಿಫಲ ಆಗುತ್ತಿದ್ದಾರೆ. ಈ ಆಟ ದಿನ ಕಳೆದಂತೆ ಡಲ್ ಆಗುತ್ತಿದೆ. ಈಗ ಮಂಜು ಅವರು ಸಾಕಷ್ಟು ತೊಂದರೆಗಳನ್ನು ಎದುರಿಸುವ ಸೂಚನೆ ಸಿಕ್ಕಿದೆ. ಇದಕ್ಕೆ ಅವರ ಓವರ್ಕಾನ್ಫಿಡೆನ್ಸ್ ಕಾರಣ ಎಂದು ಹೇಳಲಾಗುತ್ತಿದೆ.
ಉಗ್ರಂ ಮಂಜು ಅವರು ಟಾಸ್ಕ್ನ ಕಾನ್ಫಿಡೆನ್ಸ್ನಿಂದ ಆಡುವುದಾಗಿ ಹೋಗಿದ್ದರು. ಆದರೆ, ಅವರು ಯೋಚಿಸಿದಂತೆ ಅಲ್ಲಿ ಯಾವುದೂ ನಡೆದಿಲ್ಲ. ಅವರು ಹಠ ಹಿಡಿದು ಆಡಿದ ಟಾಸ್ಕ್ನಲ್ಲಿ ಸೋತಿದ್ದಾರೆ. ಇದರಿಂದ ಇಡೀ ಮನೆ ಅವರಿಗೆ ಛೀಮಾರಿ ಹಾಕಿದೆ. ಸದ್ಯ ಈ ವಿಚಾರ ದೊಡ್ಮನೆಯಲ್ಲಿ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಮುಂದೆ ಮತ್ತಷ್ಟು ಕಷ್ಟ ಎದುರಿಸೋ ಸೂಚನೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos