AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಸಿಗೆ ಏನು ಕೊಂಬು ಇದ್ಯಾ? ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ

ಡಿಸಿಗೆ ಏನು ಕೊಂಬು ಇದ್ಯಾ? ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ

ರಮೇಶ್ ಬಿ. ಜವಳಗೇರಾ
|

Updated on: Oct 11, 2026 | 5:16 PM

Share

ಸುಳ್ಳುಗಳಿಂದ ನನ್ನನ್ನು ಸೋಲಿಸಲು ಆಗಲ್ಲ ಎಂದು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡು ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಮತ್ತೆ ಕೆರಳಿದ ಕುಮಾರಸ್ವಾಮಿ, ಸ್ವಲ್ಪ ಎಚ್ಚರಿಕೆ ಇರಲಿ, ನಾನು ಸುಮ್ಮನೆ ಮಾತಾಡೋದಿಲ್ಲ, ಒಬ್ಬ ಎಸ್​​ಪಿಗೆ ನೋಟಿಸ್ ಕೊಡ್ತಾರೆ ಆ ಹೆಣ್ಮಗಳು, ಆ ಎಸ್​ಪಿ ಸಹ ಹೆಣ್ಮಗಳು, ಇವರೇನು ಪಾಳೆಗಾರರಾ? ಈ ಹೆಣ್ಮಗಳು, ಡಿಸಿಗೆ ಏನು ಕೊಂಬು ಇದ್ಯಾ? ಅವರವರ ಪರಿಮಿತಿಯಲ್ಲಿ ಕೆಲಸ ಮಾಡಬೇಕು ಅಷ್ಟೇ ಎಂದು ಎಚ್ಚರಿಕೆ ನೀಡಿದ್ದಾರೆ.

ಹಾಸನ, (ಅಕ್ಟೋಬರ್ 11): ಎಚ್​​ಡಿ ರೇವಣ್ಣ ಬೆನ್ನಲ್ಲೇ ಇದೀಗ ಸಹೋದರ ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ವಿರುದ್ಧ ಸಮರ ಸಾರಿದ್ದಾರೆ. ನೀವು ನನ್ನ ಮೇಲೆ ಸುಳ್ಳು ಆರೋಪ ಮಾಡಬಹುದು, ಆದರೆ ಸುಳ್ಳುಗಳಿಂದ ನನ್ನನ್ನು ಸೋಲಿಸಲು ಆಗಲ್ಲ ಎಂದು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡು ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಮತ್ತೆ ಕೆರಳಿದ ಕುಮಾರಸ್ವಾಮಿ, ಸ್ವಲ್ಪ ಎಚ್ಚರಿಕೆ ಇರಲಿ, ನಾನು ಸುಮ್ಮನೆ ಮಾತಾಡೋದಿಲ್ಲ, ಒಬ್ಬ ಎಸ್​​ಪಿಗೆ ನೋಟಿಸ್ ಕೊಡ್ತಾರೆ ಆ ಹೆಣ್ಮಗಳು, ಆ ಎಸ್​ಪಿ ಸಹ ಹೆಣ್ಮಗಳು, ಇವರೇನು ಪಾಳೆಗಾರರಾ? ಈ ಹೆಣ್ಮಗಳು, ಡಿಸಿಗೆ ಏನು ಕೊಂಬು ಇದ್ಯಾ? ಅವರವರ ಪರಿಮಿತಿಯಲ್ಲಿ ಕೆಲಸ ಮಾಡಬೇಕು ಅಷ್ಟೇ ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More