‘ಚಿಕ್ಕವನಿದ್ದಾಗ ‘ಓಂ’ ಚಿತ್ರವನ್ನು ನೋಡೋಕೆ ಬಿಡಲಿಲ್ಲ’ ಎಂದ ಉಪೇಂದ್ರ ಅಣ್ಣನ ಮಗ ನಿರಂಜನ್
ಚಿಕ್ಕ ವಯಸ್ಸಿನಲ್ಲಿ ನೋಡೋಕೆ ಬಿಡಲಿಲ್ಲ ಎಂಬ ವಿಚಾರವನ್ನು ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಹೇಳಿದ್ದಾರೆ. ಟಿವಿ9 ಕನ್ನಡದ ಜತೆಗೆ ಮಾತನಾಡುವಾಗ ಅವರು ಈ ವಿಚಾರ ಹೇಳಿಕೊಂಡಿದ್ದಾರೆ.
ಉಪೇಂದ್ರ (Upendra) ನಿರ್ದೇಶನದ, ಶಿವರಾಜ್ಕುಮಾರ್ ನಟನೆಯ ‘ಓಂ’ ಸಿನಿಮಾ (Om Movie) ಮಾಡಿದ ಮೋಡಿ ತುಂಬಾನೇ ದೊಡ್ಡದು. ಸಾಕಷ್ಟು ಬಾರಿ ಈ ಸಿನಿಮಾ ರೀ-ರಿಲೀಸ್ ಕಂಡಿದೆ. ಈ ಚಿತ್ರದಲ್ಲಿ ರೌಡಿಸಂ ವಿಚಾರವನ್ನು ಹೇಳಲಾಗಿದೆ. ಈ ಸಿನಿಮಾವನ್ನು ಚಿಕ್ಕ ವಯಸ್ಸಿನಲ್ಲಿ ನೋಡೋಕೆ ಬಿಡಲಿಲ್ಲ ಎಂಬ ವಿಚಾರವನ್ನು ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ (Niranjan) ಹೇಳಿದ್ದಾರೆ. ಟಿವಿ9 ಕನ್ನಡದ ಜತೆಗೆ ಮಾತನಾಡುವಾಗ ಅವರು ಈ ವಿಚಾರ ಹೇಳಿಕೊಂಡಿದ್ದಾರೆ. ನಿರಂಜನ್ ಹಾಗೂ ರಾಧ್ಯಾ ಅಭಿನಯದ ‘ನಮ್ ಹುಡುಗರು’ ಸಿನಿಮಾ ಇಂದು (ಜುಲೈ 8) ತೆರೆಗೆ ಬಂದಿದೆ.
Latest Videos