ಉಪೇಂದ್ರ ಮೊಬೈಲ್ ಹ್ಯಾಕ್: ಲಕ್ಷಾಂತರ ರೂಪಾಯಿ ಎಗರಿಸಿದ ವಿಚಿತ್ರ ನಂಬರ್ ಇದು
ಸೈಬರ್ ಖದೀಮರು ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿದ್ದಾರೆ. ಅದಕ್ಕಾಗಿ ಒಂದು ವಿಚಿತ್ರ ನಂಬರ್ ಬಳಸಿದ್ದಾರೆ. ಆ ಕುರಿತು ಉಪೇಂದ್ರ ಅವರು ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಆ ವಿಚಿತ್ರ ನಂಬರ್ ಯಾವುದು ಎಂಬುದನ್ನು ಕೂಡ ಉಪೇಂದ್ರ ಅವರು ತೋರಿಸಿದ್ದಾರೆ.
ಸೈಬರ್ ಖದೀಮರು ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರ ಮೊಬೈಲ್ ಹ್ಯಾಕ್ ಮಾಡಿದ್ದಾರೆ. ಅದಕ್ಕಾಗಿ ಒಂದು ವಿಚಿತ್ರ ನಂಬರ್ ಬಳಕೆ ಮಾಡಿದ್ದಾರೆ. ಆ ಕುರಿತು ಉಪೇಂದ್ರ ಅವರು ಮಾಧ್ಯಮಗಳ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ಹ್ಯಾಕರ್ (Hacker) ಜಾಲ ಯಾವ ರೀತಿ ಇರುತ್ತದೆ? ಅವರಿಂದ ಆಗುವ ಸಮಸ್ಯೆಗಳು ಏನು? ಹಣವನ್ನು ಯಾವ ರೀತಿ ಕದಿಯುತ್ತಾರೆ ಎಂಬುದನ್ನು ಉಪೇಂದ್ರ (Upendra) ಅವರು ವಿವರಿಸಿದ್ದಾರೆ. ತಮ್ಮನ್ನು ಯಾಮಾರಿಸಿದ ಆ ವಿಚಿತ್ರ ನಂಬರ್ ಯಾವುದು ಎಂಬುದನ್ನು ಕೂಡ ಉಪೇಂದ್ರ ಅವರು ತೋರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

