AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನನ್ನ ಜವಾಬ್ದಾರಿ ಕುಂಭಮೇಳ ಆಯೋಜನೆಗಷ್ಟೇ ಸೀಮಿತವಲ್ಲ, ಅರೈಲ್ ಘಾಟ್ ಶುಚಿಗೊಳಿಸಿದ ಯೋಗಿ

Video: ನನ್ನ ಜವಾಬ್ದಾರಿ ಕುಂಭಮೇಳ ಆಯೋಜನೆಗಷ್ಟೇ ಸೀಮಿತವಲ್ಲ, ಅರೈಲ್ ಘಾಟ್ ಶುಚಿಗೊಳಿಸಿದ ಯೋಗಿ

ನಯನಾ ರಾಜೀವ್
|

Updated on: Feb 27, 2025 | 12:05 PM

Share

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಮುಕ್ತಾಯಗೊಂಡಿದೆ. ಜನರು ಹತ್ತು ಪ್ರಮುಖ ಘಾಟ್​ಗಳ ಮೂಲಕ ತ್ರಿವೇಣಿ ಸಂಗಮ ಪ್ರವೇಶಿಸಿ, ಪವಿತ್ರ ನೀರಿನಲ್ಲಿ ಸ್ನಾನ ಮಾಡಿದ್ದಾರೆ. ಕೇವಲ ನನ್ನ ಜವಾಬ್ದಾರಿ ಕುಂಭಮೇಳ ಆಯೋಜನೆಗಷ್ಟೇ ಸೀಮಿತವಲ್ಲ, ಅದನ್ನು ಶುಚಿಯಾಗಿಡುವುದು ಕೂಡ ನನ್ನ ಕೆಲಸವೇ ಎಂದು ಸಿಎಂ ಯೋಗಿ ಆಗಿತ್ಯನಾಥ್ ಖುದ್ದಾಗಿ ಇಂದು ಅರೈಲ್​ ಘಾಟ್​ನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಕೆಲವು ಅಧಿಕಾರಿಗಳು ಜತೆಗಿದ್ದರು.

ಪ್ರಯಾಗ್​ರಾಜ್, ಫೆಬ್ರವರಿ 27: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಮುಕ್ತಾಯಗೊಂಡಿದೆ. ಜನರು ಹತ್ತು ಪ್ರಮುಖ ಘಾಟ್​ಗಳ ಮೂಲಕ ತ್ರಿವೇಣಿ ಸಂಗಮ ಪ್ರವೇಶಿಸಿ, ಪವಿತ್ರ ನೀರಿನಲ್ಲಿ ಸ್ನಾನ ಮಾಡಿದ್ದಾರೆ. ಕೇವಲ ನನ್ನ ಜವಾಬ್ದಾರಿ ಕುಂಭಮೇಳ ಆಯೋಜನೆಗಷ್ಟೇ ಸೀಮಿತವಲ್ಲ, ಅದನ್ನು ಶುಚಿಯಾಗಿಡುವುದು ಕೂಡ ನನ್ನ ಕೆಲಸವೇ ಎಂದು ಸಿಎಂ ಯೋಗಿ ಆಗಿತ್ಯನಾಥ್ ಖುದ್ದಾಗಿ ಇಂದು ಅರೈಲ್​ ಘಾಟ್​ನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಕೆಲವು ಅಧಿಕಾರಿಗಳು ಜತೆಗಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More