‘ಗುಲಾಬಿ ಲಾಂಗ್​ ಎರಡೂ ಇದೆ’: ‘ಲವ್​ ಲಿ’ ಸಿನಿಮಾ ಬಗ್ಗೆ ವಸಿಷ್ಠ ಸಿಂಹ ಮಾಹಿತಿ

ನಟ ವಸಿಷ್ಠ ಸಿಂಹ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಟನೆಯ ‘ಲವ್​ ಲಿ’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.

TV9kannada Web Team

| Edited By: Rajesh Duggumane

Sep 21, 2022 | 8:59 PM

ನಟ ವಸಿಷ್ಠ ಸಿಂಹ (Vasishta Simha) ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಟನೆಯ ‘ಲವ್​ ಲಿ’ ಸಿನಿಮಾದ (Love Lee Movie) ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರದ ಬಗ್ಗೆ ಮಾಹಿತಿ ನೀಡೋಕೆ ಇಡೀ ಚಿತ್ರತಂಡ ಸೇರಿತ್ತು. ಈ ಸಿನಿಮಾದಲ್ಲಿ ಗುಲಾಬಿ ಹಾಗೂ ಲಾಂಗ್ ಎರಡೂ ವಿಚಾರ ಇರಲಿದೆಯಂತೆ. ಅರ್ಥಾತ್ ಪ್ರೀತಿ ಹಾಗೂ ರೌಡಿಸಂನ ಕಥೆಯಲ್ಲಿ ಈ ಚಿತ್ರ ಸಾಗಲಿದೆ. ಈ ಸಿನಿಮಾ ಬಗ್ಗೆ ವಸಿಷ್ಠ ಸಿಂಹ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

Follow us on

Click on your DTH Provider to Add TV9 Kannada