Video: ಬೆಂಗಳೂರಿನಲ್ಲಿ ‘ಅವರೆ ಮೇಳ‘: ವೀಕೆಂಡ್ನಲ್ಲಿ ಜನವೋ ಜನ
ನ್ಯಾಷನಲ್ ಕಾಲೇಜು ಮೈದಾನದಲ್ಲಿ ‘ಅವರೆ ಮೇಳ’ ನಡೆಯುತ್ತಿದ್ದು, ವಿಕೇಂಡ್ ಹಿನ್ನಲೆ ಇವತ್ತು ಮೇಳಕ್ಕೆ ಜನ ಸಾಗರವೆ ಹರಿದು ಬಂದಿತ್ತು. ಇನ್ನೂ ಮೇಳದಲ್ಲಿ ಅವರೆ ಬೇಳೆಯಿಂದ ತಯಾರಾದ ದೋಸೆ, ಪಡ್ಡು, ಹೋಳಿಗೆ, ಬೋಂಡ, ಚಿತ್ರಾನ್ನ, ಪಲಾವ್, ಪಾಯಸ, ಐಸ್‌ಕ್ರಿಮ್ ಸೇರಿದಂತೆ ತಮಗಿಷ್ಟವಾದ ತಿನಿಸುಗಳನ್ನ ಜನರು ಸರತಿ ಸಾಲಿನಲ್ಲಿ ಖರೀದಿಸಿ ಸವಿದ್ದಾರೆ.
ಬೆಂಗಳೂರು, ಜನವರಿ 07: ನ್ಯಾಷನಲ್ ಕಾಲೇಜು ಮೈದಾನದಲ್ಲಿ ‘ಅವರೆ ಮೇಳ’ ನಡೆಯುತ್ತಿದ್ದು, ವಿಕೇಂಡ್ ಹಿನ್ನಲೆ ಇವತ್ತು ಮೇಳಕ್ಕೆ ಜನ ಸಾಗರವೆ ಹರಿದು ಬಂದಿತ್ತು. ಇನ್ನೂ ಮೇಳದಲ್ಲಿ ಅವರೆ ಬೇಳೆಯಿಂದ ತಯಾರಾದ ದೋಸೆ, ಪಡ್ಡು, ಹೋಳಿಗೆ, ಬೋಂಡ, ಚಿತ್ರಾನ್ನ, ಪಲಾವ್, ಪಾಯಸ, ಐಸ್‌ಕ್ರಿಮ್ ಸೇರಿದಂತೆ ತಮಗಿಷ್ಟವಾದ ತಿನಿಸುಗಳನ್ನ ಸರತಿ ಸಾಲಿನಲ್ಲಿ ಖರೀದಿಸಿ ಸವಿದ ಜನರು, ಫ್ಯಾಮಿಲಿ ಸಮೇತ ಬಂದು ಅವರೆ ಮೇಳ ಎಂಜಾಯ್ ಮಾಡಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಅವರೆ ಮೇಳ ನಡೆಯಲಿದ್ದು, ಮಂಗಳವಾರ 9 ರಂದು ರಾತ್ರಿ 10 ಗಂಟೆ ವರೆಗೂ ಈ ಮೇಳ ನಡೆಯಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos