Loading video

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ವಿಶೇಷ ಏನು ಗೊತ್ತಾ?

|

Updated on: Mar 28, 2025 | 10:12 PM

ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಕ ಜೊತೆ ಖ್ಯಾತಿ ಪಡೆದಿರೋ ವಿಧಾನಸೌಧಕ್ಕೆ ಹೊಸ ರೂಪ ನೀಡಲಾಗಿದೆ.. ಆಡಳಿತ ಸೌಧಕ್ಕೆ ಮತ್ತಷ್ಟು ಜನಾರ್ಷಣೆ‌ ಮಾಡೋದಕ್ಕೆ ಸ್ಪೀಕರ್ ಯು ಟಿ ಖಾದರ್ ಅವರು, ದೀಪಾಲಂಕಾರದ ಟಚ್ ನೀಡಿದ್ದಾರೆ. ವಿಧಾನಸೌಧಕ್ಕೆ ನೂತನವಾಗಿ ಎಲ್ಇಡಿ ದೀಪಗಳನ್ನ ಅಳವಡಿಸಿದ್ದಾರೆ. ಇದೇ ಏಪ್ರಿಲ್ 6ರಂದು ಆಕರ್ಷಣೆಯ, ವರ್ಣರಂಜಿತ ದೀಪಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಬೆಂಗಳೂರು, (ಮಾರ್ಚ್ 28): ಕಲರ್ ಫುಲ್ ದೀಪಗಳು.. ರಂಗು ರಂಗಿನ ಬಣ್ಣಗಳು.. ಸೆಕೆಂಡ್ ಗೊಂದು ಕಲರ್, ರಾಜ್ಯದ ಶಕ್ತಿ ಸೌಧಕ್ಕೆ ಹೊಸ ರೂಪ ನೀಡುತ್ತಿದೆ. ಹೌದು..ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಕ ಜೊತೆ ಖ್ಯಾತಿ ಪಡೆದಿರೋ ವಿಧಾನಸೌಧಕ್ಕೆ ಹೊಸ ರೂಪ ನೀಡಲಾಗಿದೆ.. ಆಡಳಿತ ಸೌಧಕ್ಕೆ ಮತ್ತಷ್ಟು ಜನಾರ್ಷಣೆ‌ ಮಾಡೋದಕ್ಕೆ ಸ್ಪೀಕರ್ ಯು ಟಿ ಖಾದರ್ ಅವರು, ದೀಪಾಲಂಕಾರದ ಟಚ್ ನೀಡಿದ್ದಾರೆ. ವಿಧಾನಸೌಧಕ್ಕೆ ನೂತನವಾಗಿ ಎಲ್ಇಡಿ ದೀಪಗಳನ್ನ ಅಳವಡಿಸಿದ್ದಾರೆ. ಇದೇ ಏಪ್ರಿಲ್ 6ರಂದು ಆಕರ್ಷಣೆಯ, ವರ್ಣರಂಜಿತ ದೀಪಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ. ಅದರ ಪೂರ್ವ ಸಿದ್ದತೆಯನ್ನ ಸ್ಪೀಕರ್ ಯು ಟಿ ಖಾದರ್ ವೀಕ್ಷಿಸಿದರು.

Published on: Mar 28, 2025 10:10 PM