Vivo Y18i : ವಿವೋ Vivo Y18i ಸ್ಮಾರ್ಟ್ಫೋನ್ ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ
ಬಜೆಟ್ ಮತ್ತು ಮಧ್ಯಮ ದರದ ಸ್ಮಾರ್ಟ್ಫೋನ್ಗಳಿಗೆ ದೇಶದಲ್ಲಿ ಹೆಚ್ಚಿನ ಗ್ರಾಹಕರಿದ್ದು, ಹೀಗಾಗಿ ಬಜೆಟ್ ದರದ ಶ್ರೇಣಿಯ ಗ್ರಾಹಕರನ್ನು ಗುರಿಯಾಗಿಸಿಕೊಂಡು ಹೊಸ Vivo Y18i ಬಿಡುಗಡೆಯಾಗಿದೆ. 13 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 5,000mAh ಬ್ಯಾಟರಿ ನೂತನ ಫೋನ್ನ ವಿಶೇಷತೆಯಾಗಿದೆ. ಫೋನ್ ದರ ಮತ್ತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.
ಚೀನಾ ಮೂಲದ ವಿವೋ, ಭಾರತದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್ಫೋನ್, ಗ್ಯಾಜೆಟ್ಗಳನ್ನು ಬಿಡುಗಡೆ ಮಾಡುವ ಮೂಲಕ ಜನಪ್ರಿಯತೆ ಗಳಿಸಿದೆ. ವಿವೋ ವೈ ಸರಣಿಯಲ್ಲಿ ಹೊಸದಾಗಿ Vivo Y18i ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಬಜೆಟ್ ದರಕ್ಕೆ ಲಭ್ಯವಿದೆ. ಬಜೆಟ್ ಮತ್ತು ಮಧ್ಯಮ ದರದ ಸ್ಮಾರ್ಟ್ಫೋನ್ಗಳಿಗೆ ದೇಶದಲ್ಲಿ ಹೆಚ್ಚಿನ ಗ್ರಾಹಕರಿದ್ದು, ಹೀಗಾಗಿ ಬಜೆಟ್ ದರದ ಶ್ರೇಣಿಯ ಗ್ರಾಹಕರನ್ನು ಗುರಿಯಾಗಿಸಿಕೊಂಡು ಹೊಸ Vivo Y18i ಬಿಡುಗಡೆಯಾಗಿದೆ. 13 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 5,000mAh ಬ್ಯಾಟರಿ ನೂತನ ಫೋನ್ನ ವಿಶೇಷತೆಯಾಗಿದೆ. ಫೋನ್ ದರ ಮತ್ತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.
Latest Videos