Karnataka Election 2023 Live: ಕರ್ನಾಟಕ ವಿಧಾನಸಭೆ ಚುನಾವಣೆ: ಮತದಾನ ನೇರಪ್ರಸಾರ
Karnataka Elections Voting Day 2023 Live News Updates: ಇಂದು ಮತದಾನ ಮಾಡಲು ಗುರುತಿನ ಚೀಟಿಯಾಗಿ ವೋಟರ್ ಐಡಿಯ ಅವಶ್ಯಕತೆ ಇದ್ದು, ವೋಟರ್ ಐಡಿ ಇಲ್ಲದಿದ್ರೆ, ಪಾನ್‌ಕಾರ್ಡ್, ಆಧಾರ್‌ಕಾರ್ಡ್, ಡ್ರೈವಿಂಗ್ ಲೈಸನ್ಸ್, ರೇಷನ್‌ಕಾರ್ಡ್, ಸೇರಿದಂತೆ ಸರ್ಕಾರದ ಯಾವುದಾದ್ರೂ ಐಡಿ ಕಾರ್ಡ್ ತೋರಿಸಿ ಮತದಾನ ಮಾಡಲು ಅವಕಾಶ ಇದೆ.
Karnataka Elections Voting Day 2023 Live News Updates: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಆರಂಭವಾಗಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. 224 ಕ್ಷೇತ್ರ, 2 ಸಾವಿರದ 615 ಅಭ್ಯರ್ಥಿಗಳ ಹಣೆ ಬರಹವನ್ನ ರಾಜ್ಯದ ಮುಕುಟಮಣಿ ಬೀದರ್‌ನಿಂದ ಹಿಡಿದು, ದಕ್ಷಿಣ ತುದಿ ಚಾಮರಾಜನಗರದವರೆಗೂ ಬರೋಬ್ಬರಿ 5 ಕೋಟಿ 31 ಲಕ್ಷದ 33 ಸಾವಿರದ 54 ಮತದಾರರು ಬರೆಯಲಿದ್ದಾರೆ. ರಾಜ್ಯದಲ್ಲಿ 224 ಕ್ಷೇತ್ರಗಳಿದ್ರೂ, ಈ ಪೈಕಿ ಆ 7 ಕ್ಷೇತ್ರಗಳನ್ನ ಸೂಕ್ಷ್ಮ ಕ್ಷೇತ್ರ ಎಂದು ಚುನಾವಣಾ ಆಯೋಗವೇ ಪರಿಗಣಿಸಿದೆ. ಮತದಾನ ಪ್ರಕ್ರಿಯೆಯ ನೇರಪ್ರಸಾರ ಇಲ್ಲಿ ವೀಕ್ಷಿಸಿ.
ಕರ್ನಾಟಕ ಚುನಾವಣೆ 2023 ಲೈವ್ ಅಪ್ಡೇಟ್ಸ್
ಕರ್ನಾಟಕ ಚುನಾವಣೆ ತಾಜಾ & ವಿಶೇಷ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 10, 2023 07:45 AM
Latest Videos