Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಮ್ ಕೋರ್ಟ್​ನ್ನೇ ಪ್ರಶ್ನಿಸುವ ದಾರ್ಷ್ಟ್ಯತೆ ವಕ್ಫ್ ಬೋರ್ಡ್ ಪ್ರದರ್ಶಿಸುತ್ತದೆ: ಪ್ರಲ್ಹಾದ್ ಜೋಶಿ

ಸುಪ್ರೀಮ್ ಕೋರ್ಟ್​ನ್ನೇ ಪ್ರಶ್ನಿಸುವ ದಾರ್ಷ್ಟ್ಯತೆ ವಕ್ಫ್ ಬೋರ್ಡ್ ಪ್ರದರ್ಶಿಸುತ್ತದೆ: ಪ್ರಲ್ಹಾದ್ ಜೋಶಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 30, 2024 | 11:18 AM

ಕಾಂಗ್ರೆಸ್ ಸರ್ಕಾರಕ್ಕೆ ಮಾನಮರ್ಯಾದೆ ಇದ್ದರೆ ಸಚಿವ ಜಮೀರ್ ಅಹ್ಮದ್​​ರನ್ನು ಮೊದಲು ಸಂಪುಟದಿಂದ ವಜಾ ಮಾಡಬೇಕು, ಕೋಮು ದ್ವೇಷವನ್ನು ಬಿತ್ತುವ ಮೂಲಕ ಅವರು ಕೇವಲ ರಾಜ್ಯವನಲ್ಲ ಇಡೀ ದೇಶವನ್ನು ಇಸ್ಲಾಮೀಕರಣ ಮಾಡುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿ: ಮುಜರಾಯಿ ಇಲಾಖೆ ಮತ್ತು ವಕ್ಫ್ ಬೋರ್ಡ್ ಒಂದೇ ಅಲ್ಲ, ಹಿಂದೂ ಧರ್ಮ ಅಥವಾ ಬೇರೆ ಯಾವುದೇ ಧರ್ಮ ಹುಟ್ಟಿದಾಗ ಇಸ್ಲಾಂ ಅಸ್ತಿತ್ವದಲ್ಲೇ ಇರಲಿಲ್ಲ, ಕಾಂಗ್ರೆಸ್ ಪಕ್ಷದ ಢೋಂಗಿ ಜಾತ್ಯಾತೀತತೆ ಮತ್ತು ತುಷ್ಟೀಕರಣದ ರಾಜಕಾರಣದಿಂದಾಗಿ ದೇಶದಲ್ಲಿ ಹಿಂದೂ ದೇವಸ್ಥಾನಗಳು ಒಂದು ಇಂಚಿನಷ್ಟೂ ಕೂಡ ವಿಸ್ತರಣೆಯಾಗಿಲ್ಲ, ವಕ್ಫ್ ಬೋರ್ಡ್ ದೇಶದ ಸರ್ವೋಚ್ಛ ನ್ಯಾಯಾಲಯವನ್ನೇ ಪ್ರಶ್ನಿಸುವ ದಾರ್ಷ್ಟ್ಯತೆ ಪ್ರದರ್ಶಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಕಾಂಗ್ರೆಸ್ ಭ್ರಷ್ಟತೆಗೆ ಹಿಡಿದ ಕೈಗನ್ನಡಿ; ಪ್ರಲ್ಹಾದ್ ಜೋಶಿ ಟೀಕೆ