AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ವಾರ ಭವಿಷ್ಯ: ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಇಲ್ಲಿ ತಿಳಿಯಿರಿ

Weekly Horoscope: ವಾರ ಭವಿಷ್ಯ: ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಇಲ್ಲಿ ತಿಳಿಯಿರಿ

ಆಯೇಷಾ ಬಾನು
|

Updated on: Jul 21, 2024 | 7:03 AM

Share

ಜುಲೈ 21 ರಿಂದ 27 ರವರೆಗಿನ ರಾಶಿ ಫಲ ವಿವರ ಇಲ್ಲಿದೆ. ಈ ವಾರ ಯಾವೆಲ್ಲ ರಾಶಿಗೆ ಶುಭಫಲ? ಯಾವ ರಾಶಿಗೆ ಅಶುಭ? ಎಂಬ ಬಗ್ಗೆ ತಿಳಿಯಿರಿ. ದ್ವಾದಶ ರಾಶಿಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.

ಜುಲೈ ತಿಂಗಳ ನಾಲ್ಕನೇ ವಾರ ಜುಲೈ 21ರಿಂದ ಜುಲೈ 27ರ ವರೆಗಿನ ರಾಶಿ ಫಲ ಹೇಗಿದೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಈ ವಾರ ಗ್ರಹಗಳ ಚಲನೆಯಲ್ಲಿ ವ್ಯತ್ಯಾಸವಾಗಲಿದ್ದು ಇದರಿಂದ ಕೆಲವು ರಾಶಿಗಳಿಗೆ ಉತ್ತಮ ದಿನಗಳು ಬರಲಿವೆ.

ಈ ವಾರ ಗುರು, ಚಂದ್ರ ಕೇಂದ್ರ ಸ್ಥಾನದಲ್ಲಿ ಚಲಿಸಲಿದ್ದಾನೆ. ಇದರಿಂದಾಗಿ ಗಜಕೇಸರಿ ಯೋಗ ರೂಪಗೊಳ್ಳಲಿದೆ. ಈ ರಾಜಯೋಗವು ವಾರಪೂರ್ತಿ ಪ್ರಭಾವಶಾಲಿಯಾಗಿರಲಿದೆ. ಜೊತೆಗೆ ಈ ವಾರ ಮಂಗಳ ಗ್ರಹವು ರೋಹಿಣಿ ನಕ್ಷತ್ರದಲ್ಲಿ ಸಂಚಾರ ಮಾಡಲಿದೆ. ಮಂಗಳನ ನಕ್ಷತ್ರ ಬದಲಾವಣೆ ಮತ್ತು ಗಜಕೇಸರಿ ರಾಜಯೋಗದಿಂದ ಕೆಲವು ರಾಶಿಯವರಿಗೆ ಅತ್ಯಂತ ಹೆಚ್ಚಿನ ಲಾಭ ಆಗಲಿದೆ. ಆವರಿಗೆ ಇದರಿಂದ ಬಹುತೇಕ ಉತ್ತಮ ವಾರವಾಗಿರಲಿದೆ. ಆದ್ದರಿಂದ ಜುಲೈ ನಾಲ್ಕನೇ ವಾರದಲ್ಲಿ, ಕೆಲವು ರಾಶಿಗಳ ಜನರು ವೃತ್ತಿ, ಕುಟುಂಬ ಮತ್ತು ಸಾಮಾಜಿಕ ವಿಷಯಗಳಲ್ಲಿ ಲಾಭ, ಪ್ರಗತಿ ಮತ್ತು ಯಶಸ್ಸನ್ನು ಪಡೆಯುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ