ಸೂಪರ್ ಟಾಪ್-ಅಪ್ ಪಾಲಿಸಿ ಎಂದರೇನು..! ಇಲ್ಲಿದೆ ಉಪಯುಕ್ತ ಮಾಹಿತಿ

ಸೂಪರ್ ಟಾಪ್-ಅಪ್ ಪಾಲಿಸಿ ಎಂದರೇನು..! ಇಲ್ಲಿದೆ ಉಪಯುಕ್ತ ಮಾಹಿತಿ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 18, 2022 | 7:01 AM

ದಿನೇ-ದಿನೇ ಹೆಚ್ಚಾಗ್ತಿರೋ ಹಣದುಬ್ಬರದಿಂದ ನಿಮ್ ಆರೋಗ್ಯ ವಿಮೆ ರಕ್ಷಣೆ ಕೂಡ ಸಾಕಾಗೋದಿಲ್ಲ. ದೊಡ್ಡ ಮೊತ್ತದ ವಿಮಾರಕ್ಷಣೆ ಕೊಂಡ್‌ಕೊಳ್ಳೋದು ಎಲ್ರಿಗೂ ಸಾಧ್ಯ ಆಗೋದಿಲ್ಲ. ಅಂತಹ ಪರಿಸ್ಥಿತಿಲಿ, ಸೂಪರ್‌ ಟಾಪ್‌-ಅಪ್‌ ಪಾಲಿಸಿ ನಿಮ್ಗೆ ಹೆಚ್ಚು ಉಪಯೋಗ ಆಗ್ಬಹುದು.

ದಿನೇ-ದಿನೇ ಹೆಚ್ಚಾಗ್ತಿರೋ ಹಣದುಬ್ಬರದಿಂದ ನಿಮ್ ಆರೋಗ್ಯ ವಿಮೆ ರಕ್ಷಣೆ ಕೂಡ ಸಾಕಾಗೋದಿಲ್ಲ. ದೊಡ್ಡ ಮೊತ್ತದ ವಿಮಾರಕ್ಷಣೆ ಕೊಂಡ್‌ಕೊಳ್ಳೋದು ಎಲ್ರಿಗೂ ಸಾಧ್ಯ ಆಗೋದಿಲ್ಲ. ಅಂತಹ ಪರಿಸ್ಥಿತಿಲಿ, ಸೂಪರ್‌ ಟಾಪ್‌-ಅಪ್‌ (Super Top Up)  ಪಾಲಿಸಿ ನಿಮ್ಗೆ ಹೆಚ್ಚು ಉಪಯೋಗ ಆಗ್ಬಹುದು. ಅದು ನಿಮ್ಗೆ ಕಡಿಮೆ ಪ್ರೀಮಿಯಮ್‌ನಲ್ಲಿ ಹೆಚ್ಚಿನ ರಕ್ಷಣೆ ಕೊಡತ್ತೆ. ಹಾಗಾದರೆ ಈ ಸೂಪರ್ ಟಾಪ್-ಅಪ್ ಎಂದರೇನು ತಿಳಿಯೋಣ. ಸೂಪರ್ ಟಾಪ್-ಅಪ್ ಪಾಲಿಸಿಗಳು ಕಡಿಮೆ ದರದಲ್ಲಿ ಹೆಚ್ಚಿನ ರಕ್ಷಣೆ ನೀಡುತ್ತವೆ. ಇದು ಈಗಾಗ್ಲೇ ನಿಮ್ ಬಳಿ ಇರೋ ಆರೋಗ್ಯ ವಿಮೆ ರಕ್ಷಣೆಯ ಜೊತೆಗೆ ಹೆಚ್ಚುವರಿ ರಕ್ಷಣೆ ನೀಡುತ್ತೆ. ಚಿಕಿತ್ಸಾವೆಚ್ಚ ಹೆಚ್ಚಾದಾಗ, ಈ ಪಾಲಿಸಿ ಹೆಚ್ಚುವರಿ ವೆಚ್ಚವನ್ನು ಭರಿಸುತ್ತದೆ. ಸೂಪರ್‌ ಟಾಪ್‌-ಅಪ್‌ ಅನ್ನೋದು ಒಂದು ರೀತಿಯ ವಿಮಾ ವಿಸ್ತರಣೆಯಾಗಿದೆ. ಮೂಲ ಪಾಲಿಸಿಯನ್ನ ಆರೋಗ್ಯ ವಿಮೆಯೆಂದು ಖರೀದಿಸಲಾಗುತ್ತದೆ. ಈ ಸೂಪರ್ ಟಾಪ್-ಅಪ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಇದನ್ನೂ ಓದಿ:

ನಾವು ದೇವರ ವಿಗ್ರಹಗಳಿಗೆ ಸಲ್ಲಿಸುವ ಪೂಜೆ, ನಿಜವಾಗಿಯೂ ದೇವರಿಗೆ ತಲುಪುತ್ತದೆಯೇ? ಮಾರ್ಮಿಕ ಉತ್ತರ ಇಲ್ಲಿದೆ!

Kashi, Varanasi: ಕಾಶಿಗೆ ಹೋದಾಗ ಇಷ್ಟವಾದುದನ್ನು ಬಿಟ್ಟು ಬರುವುದರ ಒಳಮರ್ಮ ಏನು?