ಪುನೀತ್ ರಾಜ್ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ನಟ ಪುನೀತ್ ರಾಜ್ಕುಮಾರ್ ಅವರು ನಿಧನರಾಗಿ 3 ವರ್ಷ ಕಳೆದರೂ ಆ ವಿಷಯ ನಾಗತ್ತೆಗೆ ತಿಳಿದಿಲ್ಲ. ಇನ್ನೂ ಯಾಕೆ ಈ ವಿಷಯವನ್ನು ಅವರಿಗೆ ತಿಳಿದಿಲ್ಲ ಎಂದು ಅನೇಕರು ಪ್ರಶ್ನಿಸಿದ್ದಾರೆ. ಅದಕ್ಕೆ ಶಿವರಾಜ್ಕುಮಾರ್ ಮತ್ತು ಗೀತಾ ಅವರು ಇತ್ತೀಚೆಗೆ ಉತ್ತರ ನೀಡಿದ್ದರು. ಆ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ..
ಪುನೀತ್ ರಾಜ್ಕುಮಾರ್ (Puneeth Rajkumar)ಎಂದರೆ ನಾಗತ್ತೆಗೆ ಬಹಳ ಪ್ರೀತಿ. ಆದರೆ ಪುನೀತ್ ನಿಧನರಾದ ವಿಷಯ ಅವರಿಗೆ ಈತನಕ ತಿಳಿದಿಲ್ಲ. ಇತ್ತೀಚೆಗೆ ಅವರ ಒಂದು ವಿಡಿಯೋ ವೈರಲ್ ಆಯಿತು. ಇಷ್ಟು ದಿನಗಳು ಕಳೆದರೂ ಕೂಡ ನಾಗತ್ತೆಗೆ (Nagatthe) ವಿಷಯ ಮುಚ್ಚಿಟ್ಟಿರುವುದು ಯಾಕೆ ಎಂಬ ಪ್ರಶ್ನೆಗೆ ಶಿವರಾಜ್ಕುಮಾರ್ ಹಾಗೂ ಅವರ ಪತ್ನಿ ಗೀತಾ ಸಂದರ್ಶನವೊಂದರಲ್ಲಿ ಉತ್ತರ ನೀಡಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos