ಬಿಗ್ಬಾಸ್ ಕನ್ನಡ ಸೀಸನ್ 10 ಗೆಲ್ತಾರಾ ನಮ್ರತಾ: ಆರ್ಯವರ್ಧನ್ ಹೇಳಿದ್ದೇನು?
Bigg Boss 10: ಬಿಗ್ಬಾಸ್ ಸೀಸನ್ ಆರಂಭವಾಗಿ ಒಂದು ತಿಂಗಳಷ್ಟೆ ಆಗಿದೆ. ಈ ಹಂತದಲ್ಲಿ ಯಾರು ಬಿಗ್ಬಾಸ್ ಗೆಲ್ಲಲಿದ್ದಾರೆ ಎಂದು ಊಹಿಸುವುದು ಕಷ್ಟವಾಗಿದೆ. ಆದರೆ ಮಾಜಿ ಬಿಗ್ಬಾಸ್ ಸ್ಪರ್ಧಿ, ಜ್ಯೋತಿಷಿಯೂ ಆಗಿರುವ ಆರ್ಯವರ್ಧನ್ ಗುರೂಜಿ ಅವರು ಈ ಬಾರಿ ಬಿಗ್ಬಾಸ್ ಯಾರು ಗೆಲ್ಲಲಿದ್ದಾರೆ ಎಂಬುದನ್ನು ಊಹಿಸಿದ್ದಾರೆ, ನಮ್ರತಾ ಗೌಡ ಬಿಗ್ಬಾಸ್ ಗೆಲ್ಲಬಲ್ಲರೇ ಎಂಬುದನ್ನೂ ಸಹ ಹೇಳಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 10 ನಲ್ಲಿ (Bigg Boss) ಸ್ಪರ್ಧಿಗಳು ಟಾಸ್ಕ್ ವಿಚಾರದಲ್ಲಿ ಭರ್ಜರಿ ಪೈಪೋಟಿ ನಡೆಸುತ್ತಿದ್ದಾರೆ. ಡ್ರೋನ್ ಪ್ರತಾಪ್, ವಿನಯ್ ಗೌಡ, ಸಂಗೀತಾ, ಕಾರ್ತಿಕ್, ನಮ್ರತಾ, ತನಿಷಾ, ತುಕಾಲಿ ಸಂತು, ಸ್ನೇಹಿತ್, ಸಿರಿ ಅವರುಗಳು ಪ್ರಬಲ ಸ್ಪರ್ಧಿಗಳಾಗಿ ಮುನ್ನುಗುತ್ತಿದ್ದಾರೆ. ಸೀಸನ್ ಆರಂಭವಾಗಿ ಒಂದು ತಿಂಗಳಷ್ಟೆ ಆಗಿದೆ. ಈ ಹಂತದಲ್ಲಿ ಯಾರು ಬಿಗ್ಬಾಸ್ ಗೆಲ್ಲಲಿದ್ದಾರೆ ಎಂದು ಊಹಿಸುವುದು ಕಷ್ಟವಾಗಿದೆ. ಆದರೆ ಮಾಜಿ ಬಿಗ್ಬಾಸ್ ಸ್ಪರ್ಧಿ, ಜ್ಯೋತಿಷಿಯೂ ಆಗಿರುವ ಆರ್ಯವರ್ಧನ್ ಗುರೂಜಿ ಅವರು ಈ ಬಾರಿ ಬಿಗ್ಬಾಸ್ ಯಾರು ಗೆಲ್ಲಲಿದ್ದಾರೆ ಎಂಬುದನ್ನು ಊಹಿಸಿದ್ದಾರೆ, ನಮ್ರತಾ ಗೌಡ ಬಿಗ್ಬಾಸ್ ಗೆಲ್ಲಬಲ್ಲರೇ ಎಂಬುದನ್ನೂ ಸಹ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:35 pm, Wed, 8 November 23
Latest Videos