ಎರಡೇ ಗಂಟೆಯಲ್ಲಿ ಶತ್ರು ರಾಷ್ಟ್ರವನ್ನು ಬೂದಿ ಮಾಡುತ್ತೇವೆ; ಗಡಿಯಲ್ಲಿ ಸೈನಿಕರ ಹಾಡು ವೈರಲ್
ಭಾರತೀಯ ಸೇನಿಕರು ನಮ್ಮ ದೇಶದ ಗಡಿಯಲ್ಲಿ ಹಾಡುತ್ತಿರುವ ಹಾಡೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಸೈನಿಕರು ಎಲ್‌ಒಸಿಯಲ್ಲಿ ಒಗ್ಗಟ್ಟಾಗಿ ಒಂದು ಹಾಡನ್ನು ಹಾಡಿದ್ದಾರೆ. ಪಂಜಾಬಿ ಭಾಷೆಯಲ್ಲಿರುವ ಈ ಹಾಡಿನ ಅರ್ಥ "ಸರ್ಕಾರ ನಮಗೆ ಕೇವಲ 2 ಗಂಟೆಗಳ ಅನುಮತಿ ನೀಡಿದರೆ ನಾವು ಶತ್ರು ರಾಷ್ಟ್ರವನ್ನು ಬೂದಿ ಮಾಡಿ ಬಿಡುತ್ತೇವೆ" ಎಂಬುದಾಗಿದೆ. ಭಾರತೀಯ ಸೇನಾಪಡೆಯ ಸಿಬ್ಬಂದಿ ಹಾಡುತ್ತಿರುವ ಈ ಹಾಡನ್ನು ಎಕ್ಸ್ ಮತ್ತು ಫೇಸ್ಬುಕ್ನಲ್ಲಿ ಅನೇಕ ಭಾರತೀಯರು ಹಂಚಿಕೊಂಡಿದ್ದಾರೆ.
ನವದೆಹಲಿ, ಅಕ್ಟೋಬರ್ 18: ಅತ್ತ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ (Asim Munir) ಭಾರತದ ಮೇಲೆ ಅಣುಬಾಂಬ್ ಹಾಕುವ ಬೆದರಿಕೆ ಹಾಕಿದ್ದಾರೆ. ಇದರ ನಡುವೆ ಭಾರತೀಯ ಸೇನಿಕರು ನಮ್ಮ ದೇಶದ ಗಡಿಯಲ್ಲಿ ಹಾಡುತ್ತಿರುವ ಹಾಡೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಸೈನಿಕರು ಎಲ್‌ಒಸಿಯಲ್ಲಿ ಒಗ್ಗಟ್ಟಾಗಿ ಒಂದು ಹಾಡನ್ನು ಹಾಡಿದ್ದಾರೆ. ಪಂಜಾಬಿ ಭಾಷೆಯಲ್ಲಿರುವ ಈ ಹಾಡಿನ ಅರ್ಥ “ಸರ್ಕಾರ ನಮಗೆ ಕೇವಲ 2 ಗಂಟೆಗಳ ಅನುಮತಿ ನೀಡಿದರೆ ನಾವು ಶತ್ರು ರಾಷ್ಟ್ರವನ್ನು ಬೂದಿ ಮಾಡಿ ಬಿಡುತ್ತೇವೆ” ಎಂಬುದಾಗಿದೆ. ಭಾರತೀಯ ಸೇನಾಪಡೆಯ ಸಿಬ್ಬಂದಿ ಹಾಡುತ್ತಿರುವ ಈ ಹಾಡನ್ನು ಎಕ್ಸ್ ಮತ್ತು ಫೇಸ್ಬುಕ್ನಲ್ಲಿ ಅನೇಕ ಭಾರತೀಯರು ಹಂಚಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos
ದೇವಸ್ಥಾನಕ್ಕೆ ಜೋಡಿ ತೆಂಗಿನಕಾಯಿಯನ್ನೇ ತೆಗೆದುಕೊಂಡು ಹೋಗಬೇಕು ಯಾಕೆ?
ರೋಹಿಣಿ ನಕ್ಷತ್ರದಲ್ಲಿ ಚಂದ್ರ ಸಂಚಾರ: ಇದಿನ ರಾಶಿ ಭವಿಷ್ಯ ವಿವರಣೆ ಇಲ್ಲಿದೆ
ವಂದೇ ಮಾತರಂ ರಾಷ್ಟ್ರಗೀತೆಯಾಗಬೇಕಿತ್ತು; ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದ
ಬೇರೊಬ್ಬರೊಂದಿಗೆ ಓಡಿಹೋದ ಹೆಂಡ್ತಿ: ಮರ್ಯಾದೆಗೆ ಹೆದರಿ ಪ್ರಾಣ ಬಿಟ್ಟ ಪತಿ

