‘ಯಶ್ ಯಾವಾಗ್ಲೂ ಗುಂಪಲ್ಲಿ ಬರಲ್ಲ, ಅವರು ಒಂಟಿಯಾಗೇ ಬರೋದು’: ನಿರ್ದೇಶಕ ಶಶಾಂಕ್
‘ಮೊಗ್ಗಿನ ಮನಸು’ ಚಿತ್ರ ತೆರೆಗೆ ಬಂದು ಈಗ 14 ವರ್ಷ ಕಳೆದಿದೆ. ಈ ವಿಶೇಷ ಸಂದರ್ಭದಲ್ಲಿ ಯಶ್ ಬಗ್ಗೆ ನಿರ್ದೇಶಕ ಶಶಾಂಕ್ ಅವರು ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ.
ನಿರ್ದೇಶಕ ಶಶಾಂಕ್ ಅವರು ‘ಮೊಗ್ಗಿನ ಮನಸು’ (Moggina Manasu) ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಚಿತ್ರ ತೆರೆಗೆ ಬಂದು ಈಗ 14 ವರ್ಷ ಕಳೆದಿದೆ. ಈ ವಿಶೇಷ ಸಂದರ್ಭದಲ್ಲಿ ಯಶ್ (Yash) ಬಗ್ಗೆ ನಿರ್ದೇಶಕ ಶಶಾಂಕ್ ಅವರು ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ. ‘ಯಶ್ ಯಾವಾಗ್ಲೂ ಗುಂಪಲ್ಲಿ ಬರಲ್ಲ, ಅವರು ಒಂಟಿಯಾಗೇ ಬರೋದು’ ಎಂದಿದ್ದಾರೆ ಶಶಾಂಕ್.
Latest Videos
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!

