ಜೀವನದಲ್ಲಿ ಸಂತೋಷವಾಗಿರಲು ಏನು ಮಾಡಬೇಕು ಗೊತ್ತಾ..! ಇಲ್ಲಿದೆ ಮಾಹಿತಿ

ಜೀವನದಲ್ಲಿ ಸಂತೋಷವಾಗಿರಲು ಏನು ಮಾಡಬೇಕು ಗೊತ್ತಾ..! ಇಲ್ಲಿದೆ ಮಾಹಿತಿ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 25, 2022 | 9:49 AM

ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. Anxietyಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ.

ಮನುಷ್ಯ ತನ್ನ ಜೀವನದಲ್ಲಿ ನಾನು ಖುಷಿಯಾಗಿದ್ದೇನೆ. (Happy Life) ನಾನು ಆರಾಮವಾಗಿದ್ದೇನೆ. ನನಗೆ ಇಷ್ಟೇ ಸಾಕು ಎಂದು ಯಾವತ್ತೂ ಅಂದುಕೊಳ್ಳಲ್ಲ. ತನ್ನ ಹತ್ತಿರ ಎಲ್ಲವೂ ಇದ್ದರೂ ಕೂಡ ಆತ ನನಗೆ ಇನ್ನೂ ಬೇಕೆ ಎನ್ನುವ ಮನೋಭಾವದಲ್ಲೇ ಇರುತ್ತಾನೆ. ನಮ್ಮ ಮಕ್ಕಳನ್ನ ಸಹ ನಾವು ಹಾಗೆ ಬೆಳೆಸುತ್ತೇವೆ. ಇಂತಹದೇ ಶಾಲೆ ಅವರನ್ನ ಸೇರಿಸಬೇಕು, ಇಷ್ಟೇ ಅಂಕಗಳನ್ನ ಅವರು ತೆಗಿಬೇಕು ಅಂತ ನಾವು ಬಯಸುತ್ತೇವೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಲೈಫ್​ನಲ್ಲಿ ಸಂತೋಷವಾಗಿರುವುದು ಅಷ್ಟೇ ಮುಖ್ಯ. ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. Anxietyಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಇದನ್ನೂ ಓದಿ:

ಚಿನ್ನದ ಡಿಜಿಟಲ್ ಅವತಾರದ ಮೇಲೆ ಹೂಡಿಕೆ ಮಾಡಬೇಕಾ ಅಥವಾ ಮಾಡಬಾರದಾ?

‘ಸಖತ್​ ಆಗಿದೆ ಗುರೂ, ಆದ್ರೆ ಹೇಳೋಕಾಗಲ್ಲ ಅಷ್ಟೇ’: RRR ಚಿತ್ರ ನೋಡಿ ಫಸ್ಟ್​ ಪ್ರತಿಕ್ರಿಯೆ ನೀಡಿದ ಪ್ರೇಕ್ಷಕರು