ಪತ್ತೆಯಾಯ್ತು 135 ಕೋಟಿ ಬೆಲೆ ಬಾಳುವ ವಜ್ರ: ಎಲ್ಲಿ, ಎಲ್ಲಿ?
ಬ್ರಿಟನ್ ಮೂಲದ ವಜ್ರ ಗಣಿಗಾರಿಕೆ ಕಂಪನಿ ಜೆಮ್ ಡೈಮಂಡ್ಸ್ ಲಿಮಿಟೆಡ್, ಲೆಸೊಥೊದಲ್ಲಿನ ಲೆಟೆಂಗ್ ಗಣಿಯಿಂದ ಶ್ರೇಷ್ಠ ಗುಣಮಟ್ಟದ 442 ಕ್ಯಾರೆಟ್ನ ದ್ವಿತೀಯ ದರ್ಜೆಯ ವಜ್ರವನ್ನು ಪತ್ತೆ ಮಾಡಿದೆ. ಪತ್ತೆಯಾಗಿರುವ ವಜ್ರದ ಕಲ್ಲು 18 ಮಿಲಿಯನ್ (ಅಂದಾಜು ₹ 135 ಕೋಟಿ) ಡಾಲರ್ಗೆ ಮಾರಾಟವಾಗಬಹುದು ಎಂದು ಬಿಎಂಒ ಕ್ಯಾಪಿಟಲ್ ಮಾರ್ಕೆಟ್ಸ್‌ನ ವಿಶ್ಲೇಷಕ ಎಡ್ವರ್ಡ್ ಸ್ಟರ್ಕ್ ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ, ಜೆಮ್ ಡೈಮಂಡ್ಸ್ 910 ಕ್ಯಾರೆಟ್ನ ವಜ್ರವನ್ನು ಪತ್ತೆ ಮಾಡಿತ್ತು.
ಬ್ರಿಟನ್ ಮೂಲದ ವಜ್ರ ಗಣಿಗಾರಿಕೆ ಕಂಪನಿ ಜೆಮ್ ಡೈಮಂಡ್ಸ್ ಲಿಮಿಟೆಡ್, ಲೆಸೊಥೊದಲ್ಲಿನ ಲೆಟೆಂಗ್ ಗಣಿಯಿಂದ ಶ್ರೇಷ್ಠ ಗುಣಮಟ್ಟದ 442 ಕ್ಯಾರೆಟ್ನ ದ್ವಿತೀಯ ದರ್ಜೆಯ ವಜ್ರವನ್ನು ಪತ್ತೆ ಮಾಡಿದೆ.
ಪತ್ತೆಯಾಗಿರುವ ವಜ್ರದ ಕಲ್ಲು 18 ಮಿಲಿಯನ್ (ಅಂದಾಜು ₹ 135 ಕೋಟಿ) ಡಾಲರ್ಗೆ ಮಾರಾಟವಾಗಬಹುದು ಎಂದು ಬಿಎಂಒ ಕ್ಯಾಪಿಟಲ್ ಮಾರ್ಕೆಟ್ಸ್‌ನ ವಿಶ್ಲೇಷಕ ಎಡ್ವರ್ಡ್ ಸ್ಟರ್ಕ್ ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ, ಜೆಮ್ ಡೈಮಂಡ್ಸ್ 910 ಕ್ಯಾರೆಟ್ನ ವಜ್ರವನ್ನು ಪತ್ತೆ ಮಾಡಿತ್ತು.
Published On - 11:54 am, Tue, 25 August 20