ವಿಶ್ವದಲ್ಲೇ ಮೊದಲ ತೇಲುವ ಆ್ಯಪಲ್ ಸ್ಟೋರ್.. ಎಲ್ಲಿ?

ಸಿಂಗಾಪುರ್: ವಿಶ್ವದಲ್ಲೇ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಹಾಗೂ ವಿಶ್ವದೆಲ್ಲೆಡೆ ತನ್ನ ಬ್ರಾಂಚ್​ಗಳನ್ನು ಹೊಂದಿರುವ ಆ್ಯಪಲ್ ಕಂಪನಿ ಮೊದಲ ಬಾರಿಗೆ ನೀರಿನಲ್ಲಿ ತೇಲುವ ಸ್ಟೋರ್ ಆರಂಭಿಸಲಿದೆ. ಸಿಂಗಾಪುರದಲ್ಲಿ ಇಂತಹದೊಂದು ವಿಶೇಷ ಸ್ಟೋರ್ ಆರಂಭಿಸಲಿದ್ದು, ಇದು ಸಿಂಗಾಪುರದಲ್ಲಿರುವ ಮೂರನೇ ಆ್ಯಪಲ್ ಸ್ಟೋರ್ ಆಗಲಿದೆ. ಸಿಂಗಾಪುರದ ಮರೀನಾ ಬೇಯಲ್ಲಿ ನಿರ್ಮಾಣವಾಗಿರುವ ನೂತನ ಸ್ಟೋರ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸ್ಟೋರ್​ನ ವಿಶೇಷತೆ ಅಂದ್ರೆ ಇದು ನೀರಿನಲ್ಲಿ ತೇಲುವ ಸ್ಟೋರ್ ಆಗಿದೆ. ಇದು ಗೋಲಾಕಾರದಲ್ಲಿದೆ. ಸ್ಟೋರ್​ನ ಒಳಗಡೆ ಆ್ಯಪಲ್ ವಸ್ತುಗಳು, […]

ವಿಶ್ವದಲ್ಲೇ ಮೊದಲ ತೇಲುವ ಆ್ಯಪಲ್ ಸ್ಟೋರ್.. ಎಲ್ಲಿ?
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Aug 25, 2020 | 10:06 AM

ಸಿಂಗಾಪುರ್: ವಿಶ್ವದಲ್ಲೇ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಹಾಗೂ ವಿಶ್ವದೆಲ್ಲೆಡೆ ತನ್ನ ಬ್ರಾಂಚ್​ಗಳನ್ನು ಹೊಂದಿರುವ ಆ್ಯಪಲ್ ಕಂಪನಿ ಮೊದಲ ಬಾರಿಗೆ ನೀರಿನಲ್ಲಿ ತೇಲುವ ಸ್ಟೋರ್ ಆರಂಭಿಸಲಿದೆ. ಸಿಂಗಾಪುರದಲ್ಲಿ ಇಂತಹದೊಂದು ವಿಶೇಷ ಸ್ಟೋರ್ ಆರಂಭಿಸಲಿದ್ದು, ಇದು ಸಿಂಗಾಪುರದಲ್ಲಿರುವ ಮೂರನೇ ಆ್ಯಪಲ್ ಸ್ಟೋರ್ ಆಗಲಿದೆ.

ಸಿಂಗಾಪುರದ ಮರೀನಾ ಬೇಯಲ್ಲಿ ನಿರ್ಮಾಣವಾಗಿರುವ ನೂತನ ಸ್ಟೋರ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸ್ಟೋರ್​ನ ವಿಶೇಷತೆ ಅಂದ್ರೆ ಇದು ನೀರಿನಲ್ಲಿ ತೇಲುವ ಸ್ಟೋರ್ ಆಗಿದೆ. ಇದು ಗೋಲಾಕಾರದಲ್ಲಿದೆ. ಸ್ಟೋರ್​ನ ಒಳಗಡೆ ಆ್ಯಪಲ್ ವಸ್ತುಗಳು, ಸರ್ವಿಸ್ ಸೇರಿದಂತೆ ಎಲ್ಲಾ ರೀತಿಯ ಸೇವೆಗಳು ಲಭ್ಯವಿರಲಿವೆ.

ಆ್ಯಪಲ್ ಕಂಪನಿ 2017ರಲ್ಲಿ ಸಿಂಗಾಪುರದ ಆರ್ಚರ್ಡ್​ ರಸ್ತೆಯಲ್ಲಿ ತನ್ನ ಮೊದಲ ಸ್ಟೋರ್ ಆರಂಭಿಸಿತ್ತು. ನಂತರ 2019ರಲ್ಲಿ ಚುವೆಲ್ ಚಾಂಗಿ ಏರ್ಪೋರ್ಟ್ ಬಳಿ ಎರಡನೇ ಸ್ಟೋರ್ ಆರಂಭಿಸಿತ್ತು. ಈಗ ಇದು ಮರೀನಾ ಬೇನಲ್ಲಿ ತನ್ನ ಮೂರನೇ ಸ್ಟೋರ್ ಆರಂಭಿಸಲಿದೆ.

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ