AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯಗೊಂಡ ಹಸುವನ್ನು ಸ್ಥಳಾಂತರಿಸಲು ಈ ರೈತ ಮಾಡಿದ ಸಾಹಸ ನಿಜಕ್ಕೂ ರೋಚಕ

ರೈತನೊಬ್ಬ ತನ್ನ ಗಾಯಗೊಂಡ ಹಸುವನ್ನು ಸ್ಥಳಾಂತರಿಸಲು ಅಚ್ಚರಿಗೊಳಿಸುವ ಸೂತ್ರವನ್ನು ಬಳಸಿದ್ದಾನೆ. ಸ್ವಿಜರ್ಲ್ಯಾಂಡ್​ನಲ್ಲಿ ರೈತನೊಬ್ಬ ಹೆಲಿಕಾಪ್ಟರ್ ಬಳಸಿ ಗಾಯಗೊಂಡ ಹಸುವನ್ನು ಸ್ಥಳಾಂತರಿಸಿದ್ದು, ಈ ವಿಡಿಯೋ ರೋಚಕವಾಗಿದೆ. ಗಾಯಗೊಂಡಿದ್ದ ಹಸು ಮತ್ತಷ್ಟು ಗಾಯಕ್ಕೆ ಒಳಗಾಗಬಾರದೆಂದು ಸ್ವಿಸ್ ಆಲ್ಪ್ಸ್​ನ ಪರ್ವತದಿಂದ ಗೋವನ್ನು ಹೆಲಿಕಾಪ್ಟರ್ ಮೂಲಕ ಆಕಾಶದೆತ್ತರಕ್ಕೆ ಹಾರಿಸಿ ಕೆಳಗಿಳಿಸಿದ್ದಾನೆ. ಸದ್ಯ ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ವರದಿಗಳ ಪ್ರಕಾರ, ಹಸುವಿಗೆ ಕಾಲಿಗೆ ಪೆಟ್ಟು ಬಿದಿತ್ತು. ಹೀಗಾಗಿ ಹಸು ನಡೆದರೆ ಮತ್ತಷ್ಟು ನೋವಾಗುವುದೆಂದು ರೈತ ಇಂತಹ ಸಾಹಸಕ್ಕೆ […]

ಗಾಯಗೊಂಡ ಹಸುವನ್ನು ಸ್ಥಳಾಂತರಿಸಲು ಈ ರೈತ ಮಾಡಿದ ಸಾಹಸ ನಿಜಕ್ಕೂ ರೋಚಕ
ಆಯೇಷಾ ಬಾನು
| Edited By: |

Updated on:Aug 21, 2020 | 2:23 PM

Share

ರೈತನೊಬ್ಬ ತನ್ನ ಗಾಯಗೊಂಡ ಹಸುವನ್ನು ಸ್ಥಳಾಂತರಿಸಲು ಅಚ್ಚರಿಗೊಳಿಸುವ ಸೂತ್ರವನ್ನು ಬಳಸಿದ್ದಾನೆ. ಸ್ವಿಜರ್ಲ್ಯಾಂಡ್​ನಲ್ಲಿ ರೈತನೊಬ್ಬ ಹೆಲಿಕಾಪ್ಟರ್ ಬಳಸಿ ಗಾಯಗೊಂಡ ಹಸುವನ್ನು ಸ್ಥಳಾಂತರಿಸಿದ್ದು, ಈ ವಿಡಿಯೋ ರೋಚಕವಾಗಿದೆ.

ಗಾಯಗೊಂಡಿದ್ದ ಹಸು ಮತ್ತಷ್ಟು ಗಾಯಕ್ಕೆ ಒಳಗಾಗಬಾರದೆಂದು ಸ್ವಿಸ್ ಆಲ್ಪ್ಸ್​ನ ಪರ್ವತದಿಂದ ಗೋವನ್ನು ಹೆಲಿಕಾಪ್ಟರ್ ಮೂಲಕ ಆಕಾಶದೆತ್ತರಕ್ಕೆ ಹಾರಿಸಿ ಕೆಳಗಿಳಿಸಿದ್ದಾನೆ. ಸದ್ಯ ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ವರದಿಗಳ ಪ್ರಕಾರ, ಹಸುವಿಗೆ ಕಾಲಿಗೆ ಪೆಟ್ಟು ಬಿದಿತ್ತು. ಹೀಗಾಗಿ ಹಸು ನಡೆದರೆ ಮತ್ತಷ್ಟು ನೋವಾಗುವುದೆಂದು ರೈತ ಇಂತಹ ಸಾಹಸಕ್ಕೆ ಕೈ ಹಾಕಿದ್ದಾನೆ.

Published On - 9:26 am, Thu, 20 August 20

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್