Watch ರಷ್ಯಾ- ಉಕ್ರೇನ್  ಸಂಘರ್ಷದಲ್ಲಿ ಬುಲೆಟ್ ತಡೆದು ಉಕ್ರೇನ್ ಯೋಧನ ಪ್ರಾಣ ಉಳಿಸಿದ ಮೊಬೈಲ್ ಫೋನ್

ವೈರಲ್ ವಿಡಿಯೊದಲ್ಲಿ ಉಕ್ರೇನಿಯನ್ ಸೈನಿಕನು  ಬುಲೆಟ್‌ ತಾಗಿ ಛಿದ್ರಗೊಂಡ ಫೋನ್ ಅನ್ನು ಪ್ರದರ್ಶಿಸಿ ಸ್ಮಾರ್ಟ್‌ಫೋನ್ ನನ್ನ ಜೀವವನ್ನು ಉಳಿಸಿದೆ" ಎಂದು ಹೇಳುತ್ತಾನೆ. ಈ

Watch ರಷ್ಯಾ- ಉಕ್ರೇನ್  ಸಂಘರ್ಷದಲ್ಲಿ ಬುಲೆಟ್ ತಡೆದು ಉಕ್ರೇನ್ ಯೋಧನ ಪ್ರಾಣ ಉಳಿಸಿದ ಮೊಬೈಲ್ ಫೋನ್
ವೈರಲ್ ವಿಡಿಯೊದ ದೃಶ್ಯ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Apr 20, 2022 | 7:25 PM

ಉಕ್ರೇನಿನ (Ukraine) ಯೋಧನೊಬ್ಬ ಸಾವಿನ ದವಡೆಯಿಂದ ತಪ್ಪಿಸಿಕೊಂಡ ವಿಡಿಯೊವೊಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಯುದ್ಧ ಪೀಡಿತ ದೇಶದಲ್ಲಿ ಒಂದು ಬುಲೆಟ್ ತನ್ನತ್ತ ಧಾವಿಸುತ್ತಿದ್ದಾಗ ಆತನ ಪ್ರಾಣ ರಕ್ಷಣೆ ಮಾಡಿದ್ದು ಕೈಯಲ್ಲಿದ್ದ ಮೊಬೈಲ್ ಫೋನ್. ಈ ವೈರಲ್ ವಿಡಿಯೊ(Viral Video) ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ್ದಾಗಿದೆ. ರಷ್ಯಾದ(Russia) ಯೋಧನೊಬ್ಬ ಉಕ್ರೇನಿನ ಯೋಧನ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ತಾಕಿದ್ದು ಮೊಬೈಲ್ ಫೋನಿಗೆ. 7.62 ಮಿಲಿಮೀಟರ್ ಬುಲೆಟ್‌ ಮೊಬೈಲ್  ಫೋನ್​​​ ಗೆ ಹಾನಿಯುಂಟು ಮಾಡಿದ್ದು ಗುಂಡು ಫೋನ್​​ನಲ್ಲೇ ಇದೆ. ವೈರಲ್ ವಿಡಿಯೊದಲ್ಲಿ ಉಕ್ರೇನಿಯನ್ ಸೈನಿಕನು  ಬುಲೆಟ್‌ ತಾಗಿ ಛಿದ್ರಗೊಂಡ ಫೋನ್ ಅನ್ನು ಪ್ರದರ್ಶಿಸಿ ಸ್ಮಾರ್ಟ್‌ಫೋನ್ ನನ್ನ ಜೀವವನ್ನು ಉಳಿಸಿದೆ” ಎಂದು ಹೇಳುತ್ತಾನೆ. ಈ ಕ್ಲಿಪ್ ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷದ್ದಾಗಿದ್ದು, ಎರಡು ತಿಂಗಳಿನಿಂದ ನಡೆಯುತ್ತಿರುವ ಯುದ್ಧ, ಕಡಿಮೆಯಾಗುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ. ವೈರಲ್ ವಿಡಿಯೊದಲ್ಲಿ, ಸೈನಿಕನು ತನ್ನ ಸೆಲ್ ಫೋನ್ ಅನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಾ ಸಹ ಹೋರಾಟಗಾರನೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು.

ಸೈನಿಕರೇ ವಿಡಿಯೊವನ್ನು ರೆಕಾರ್ಡ್ ಮಾಡಿದ್ದು ಮತ್ತೊಬ್ಬ ಯೋಧನಲ್ಲಿ ಮಾತನಾಡುವಾಗ ಗುಂಡಿನ ಸದ್ದು ಫೆಬ್ರವರಿ 24 ರಂದು ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರತ್ಯೇಕತಾವಾದಿ ಗಣರಾಜ್ಯಗಳು ಉಕ್ರೇನಿಯನ್ ಸೈನಿಕರಿಂದ ಹೆಚ್ಚುತ್ತಿರುವ ದಾಳಿಯ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯವನ್ನು ವಿನಂತಿಸಿದ ನಂತರ ರಷ್ಯಾ ಉಕ್ರೇನ್ ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ತಮ್ಮ “ವಿಶೇಷ ಕಾರ್ಯಾಚರಣೆ” ಪ್ರತ್ಯೇಕವಾಗಿ ಉಕ್ರೇನಿಯನ್ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದೆಯೇ ಹೊರತು ನಾಗರಿಕರನ್ನಲ್ಲ ಎಂದು ರಷ್ಯಾ ಸಮರ್ಥಿಸುತ್ತದೆ.

ಇದನ್ನೂ ಓದಿ: ಉಕ್ರೇನ್​ ಸೇನೆಗೆ ಶರಣಾಗಲು ಮತ್ತೊಂದು ಅವಕಾಶ ಕೊಟ್ಟ ರಷ್ಯಾ: ನಿರ್ಣಾಯಕ ಹೋರಾಟಕ್ಕೆ ಭೂಮಿಕೆ ಸಿದ್ಧ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್