ವಾವ್ಹ್… ಎಷ್ಟು ಚಂದ ಗೊತ್ತಾ ಸಾಧಿಯಾತ್ ಬೀಚ್ ಕ್ಲಬ್!
ಅಬುಧಾಬಿ ಜನರನ್ನು ಹೆಚ್ಚು ಆಕರ್ಷಣೆ ಮಾಡುತ್ತಿರುವ ಬೀಚ್ ಸಾಧಿಯಾತ್ ಬೀಚ್ ಕ್ಲಬ್, ಸಾಧಿಯಾತ್ ಬೀಚ್ ಕ್ಲಬ್ ನಲ್ಲಿ ಹಲವು ಆಕರ್ಷಕ ವಿಚಾರಗಳನ್ನು ಕಾಣಬಹುದು, ಇಲ್ಲಿರುವ ವ್ಯವಸ್ಥೆಗಳಿಗೆ ಮಾರುಹೋಗದ ದೇಶವೇ ಇಲ್ಲ. ಹೀಗಾಗಿ ಜನರು ಇತಂಹ ಪ್ರದೇಶಗಳನ್ನು ಹೆಚ್ಚು ಹೆಚ್ಚು ಇಷ್ಟ ಪಡುತ್ತಾರೆ. ಇದೊಂದು ಪ್ರಾಚೀನ ಬೀಚ್ ಆಗಿದೆ, ಇಲ್ಲಿಯ ಪುಡ್ ಸ್ಟೈಲ್, ಅಥವಾ ಇತರ ದೇಶಗಳಿಗೆ ಹೊಂದಿಕೊಂಡುವ ಆಹಾರಗಳನ್ನು ಇಲ್ಲಿ ತಯಾರಿಕೊಂಡುತ್ತಾರೆ.
ಟೂರ್ ಹೋಗುವುದು ಎಂದರೆ ಯಾರಿಗೆ ಆಸೆ ಇಲ್ಲ ಹೇಳಿ. ವಿಕೇಂಡ್ ಬಂದರೆ ಸಾಕು, ಸ್ನೇಹಿತ ಜೊತೆಗೆ ಬೇರೆ ಬೇರೆ ಸ್ಥಳಗಳಿಗೆ ಸುತ್ತಾಡುವುದು ಎಂದರೆ ಎಲ್ಲರಿಗೂ ಇಷ್ಟನೇ, ಅದರಲ್ಲೂ ಯುವ ಸಮೂಹ ಯುವಕ-ಯುವತಿರು ಟ್ರಕಿಂಗ್ ಹೋಗುವ ವಿಚಾರದಲ್ಲಿ ಮುಂದು ಇರುತ್ತಾರೆ. ಅನೇಕರಿಗೆ ಟ್ರಿಪ್ ಹೋಗುವುದೇ ಒಂದು ಕ್ರೇಜ್ ಇರುತ್ತದೆ. ಜೊತೆಗೆ ಅದರಲ್ಲಿಯೇ ಮುಳುಗಿ ಹೋಗುತ್ತಾರೆ. ಒಂದಿಷ್ಟು ಜನ ಅದಕ್ಕಾಗಿಗೆ ಪ್ರವಾಸೋದ್ಯಮದಲ್ಲಿ ಉನ್ನತ ಶಿಕ್ಷವನ್ನು ಪಡೆಯುತ್ತಾರೆ, ಇನ್ನೊಂದು ಕಡೆಯಲ್ಲಿ ಹೊಸ ದಂಪತಿಗಳು ಹಾನಿಮೂನ್, ಅಥವ ದೂರದ ಊರಿಗೆ ಅಥವ ದೇಶಗಳಿಗೆ ಪ್ರವಾಸವನ್ನು ಪ್ಲ್ಯಾನ್ ಮಾಡಿರುತ್ತಾರೆ. ಈ ಬಗ್ಗೆ ಕಾಲನುಸಾರವಾಗಿ ಅಂದರೆ ಚಳಿಯಲ್ಲಿ ಯಾವ ಪ್ರದೇಶಕ್ಕೆ ಹೋಗಬೇಕು, ಬೇಸಿಗೆಯಲ್ಲಿ ಯಾವ ಸ್ಥಳಕ್ಕೆ ಹೋದರೆ ಚಂದ, ಮಳೆ ಕಾಲದಲ್ಲಿ ಈ ಸ್ಥಳಕ್ಕೆ ಹೋದರೆ ಇನ್ನೂ ಅದ್ಭುತ ಕ್ಷಣಗಳನ್ನು ಆನಂದಿಸಬಹುದು ಎಂಬ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ, ಅದರಂತೆ ಅದಕ್ಕೆ ತಯಾರಿಯೂ ನಡೆದಿರುತ್ತದೆ.
ಇನ್ನೂ ನಮ್ಮ ದೇಶದಲ್ಲಿ ಮುಗಿಯದಷ್ಟು ಸ್ಥಳಗಳು ಇದೆ. ಇದರ ನಡುವೆ ನಮ್ಮ ಆಕರ್ಷಣೆ ಮಾಡುವ ಕೆಲವೊಂದು ವಿದೇಶ ಸ್ಥಳಗಳು. ಹೌದು ವಿದೇಶ ಸ್ಥಳಗಳು ಅಂದಾಗ ಭಾರತದಿಂದ ಅದೆಷ್ಟೋ ಜನ ಅಬುಧಾಬಿ, ಸೌಧಿ, ದುಬೈ ದೇಶಗಳಿಗೆ ನಾವು ಕೆಲಸಕ್ಕಾಗಿ ಅಥವ ಅಲ್ಲಿ ಕೆಲವೊಂದು ಸ್ಥಳಗಳನ್ನು ಕಾಣಲು ಹೋಗುತ್ತವೆ. ಅಥವ ಮುಂದೆ ಹೋಗಲು ಯೋಜನೆಯನ್ನು ಹಾಕಿಕೊಂಡವರು. ಈ ಪ್ರದೇಶದಲ್ಲಿರುವ ಬಿಚ್ ಗಳಿಗೆ ಹೋಗುವುದನ್ನು ಯಾವತ್ತೂ ಮರೆಯಬೇಡಿ, ಏಕೆಂದರೆ ಇದನ್ನು ಎಲ್ಲವನ್ನು ಒಳಗೊಂಡ, ಎಲ್ಲರನ್ನೂ ಆಕರ್ಷಣೆ ಮಾಡುವ ತಾಣವಾಗಿ. ಅದಕ್ಕಾಗಿ ಬೇರೆ ಬೇರೆ ದೇಶದ ಜನರು ತಮ್ಮ ಪ್ಯಾಮಿಲಿ ಜೊತೆಗೆ ಇಲ್ಲಿಗೆ ಬರುತ್ತಾರೆ.
ಸಾಧಿಯಾತ್ ಬೀಚ್ ಕ್ಲಬ್
ಅಬುಧಾಬಿ ಜನರನ್ನು ಹೆಚ್ಚು ಆಕರ್ಷಣೆ ಮಾಡುತ್ತಿರುವ ಬೀಚ್ ಸಾಧಿಯಾತ್ ಬೀಚ್ ಕ್ಲಬ್, ಸಾಧಿಯಾತ್ ಬೀಚ್ ಕ್ಲಬ್ ನಲ್ಲಿ ಹಲವು ಆಕರ್ಷಕ ವಿಚಾರಗಳನ್ನು ಕಾಣಬಹುದು, ಇಲ್ಲಿರುವ ವ್ಯವಸ್ಥೆಗಳಿಗೆ ಮಾರುಹೋಗದ ದೇಶವೇ ಇಲ್ಲ. ಹೀಗಾಗಿ ಜನರು ಇತಂಹ ಪ್ರದೇಶಗಳನ್ನು ಹೆಚ್ಚು ಹೆಚ್ಚು ಇಷ್ಟ ಪಡುತ್ತಾರೆ. ಇದೊಂದು ಪ್ರಾಚೀನ ಬೀಚ್ ಆಗಿದೆ, ಇಲ್ಲಿಯ ಪುಡ್ ಸ್ಟೈಲ್, ಅಥವಾ ಇತರ ದೇಶಗಳಿಗೆ ಹೊಂದಿಕೊಂಡುವ ಆಹಾರಗಳನ್ನು ಇಲ್ಲಿ ತಯಾರಿಕೊಂಡುತ್ತಾರೆ. ನಮ್ಮ ಬಾಯಲ್ಲಿ ನೀರೂರಿಸುವ ಭಕ್ಷ್ಯಗಳನ್ನು ಇಲ್ಲಿ ತಯಾರಿಸುತ್ತಾರೆ. ಸಾಧಿಯಾತ್ ಬೀಚ್ ಕ್ಲಬ್ ಹೊಸ ಹೊಸ ರೂಪಗಳನ್ನು ಮತ್ತು ನೈಟ್ ಕಾರ್ಯಕ್ರಮಗಳನ್ನು ಹಾಗೂ ಸಂಗೀತ ಇನ್ನೂ ಅನೇಕ ವ್ಯವಸ್ಥಗಳನ್ನು ಹೊಂದಿದೆ. ಇವೆಲ್ಲವೂ ನೀಲಿ ಧ್ವಜಗಳಿಂದ ಒಂಬತ್ತು ಪ್ರದೇಶಗಳಷ್ಷು ವಿಸ್ತಾರಗೊಂಡು, ಕೊಲ್ಲಿಯಲ್ಲಿ ಖುತುವಿನಲ್ಲಿ ಅವಿವಿನಹಂಚಿನಲ್ಲಿರುವ ಹಾಕ್ಟ್ರಿ ಎಲ್ ಎಲ್ ಆಮೆಗಳು ಮತ್ತು ಡಾಲ್ಪಿನ್ ಗಳನ್ನು ನೋಡಲು ಸಾಧ್ಯವಾಗುತ್ತದೆ. ಒಟ್ಟಾರೆಯಲ್ಲಿ ಶಾಂತವಾಗಿರುವ ಬೀಚ್ ಎಂಬ ಹೆಗ್ಗಳಿಗೆಯನ್ನು ಪಡೆದುಕೊಂಡಿದೆ.
ಸಾಧಿಯಾತ್ ಬೀಚ್ ಕ್ಲಬ್ ನಲ್ಲಿರು ವ್ಯವಸ್ಥೆ
ಸೇಂಟ್ ರೆಗಿಸ್ ಸಾದಿಯಾತ್ ಐಲ್ಯಾಂಡ್ ರೆಸಾರ್ಟ್, ಕ್ಯಾಬಾನಾ 9 (ಶಿಶಾ ಲೌಂಜ್) ಅಥವಾ ಫ್ರೆಂಚ್ ಫೈನ್-ಡೈನಿಂಗ್ ಲಾ ಸಲ್ಲೆ ರೆಸ್ಟೋರೆಂಟ್‌ನಿಂದ ಸುಂದರವಾದ ವೀಕ್ಷಣೆಗಳನ್ನು ತೆಗೆದುಕೊಳ್ಳಿ. ಅಬುಧಾಬಿಯು ಬುದ್ಧ ಬಾರ್ ಬೀಚ್, ಶಾಲಾ ಬೀಚ್ ಲೌಂಜ್, ಸ್ಮೋಕಿನ್ ಅನಾನಸ್, ಕೆಫೆ ಡೆಲ್ ಮಾರ್ ಮುಂತಾದ ಕೆಲವು ಅತ್ಯುತ್ತಮ ಬೀಚ್ ಬಾರ್‌ಗಳನ್ನು ಹೊಂದಿದೆ. ಅಬುಧಾಬಿಯ ಇತರ ಅದ್ಭುತ ಕಡಲತೀರಗಳೆಂದರೆ ಯಾಸ್ ಬೀಚ್, ಇಂಟರ್ ಕಾಂಟಿನೆಂಟಲ್ ಅಬುಧಾಬಿಯಲ್ಲಿರುವ ಬೇಶೋರ್ ಬೀಚ್ ಕ್ಲಬ್, ಅಲ್ ಬಟೀನ್ ಬೀಚ್, ಕೋವ್ ಬೀಚ್, ಕಾರ್ನಿಚೆ ಬೀಚ್ ಮತ್ತು ಸೋಲ್ ಬೀಚ್.
ರುಚಿಕರವಾದ ತಿನಿಸು
ಅಧಿಕೃತ ಅರೇಬಿಯನ್ ಆಹಾರಕ್ಕಾಗಿ, ಮಿನ್ ಜಮಾನ್, ಅಸ್ಫರ್ ರೆಸ್ಟೋರೆಂಟ್ ಮತ್ತು ಕಾಫಿ ಶಾಪ್ ಅಥವಾ ಅಲ್ ಜಜೀರಾ ರಾಯಲ್ ಕಾಫಿ ಶಾಪ್‌ಗೆ ಭೇಟಿ ನೀಡಿ. ನೀವು ನಕ್ಷತ್ರಗಳ ಕೆಳಗೆ ಊಟ ಮಾಡಲು ಬಯಸಿದರೆ, MOKSH, Butcher & Still ಅಥವಾ ANNEX ಅನ್ನು ಪ್ರಯತ್ನಿಸಿ. ಸ್ವಲ್ಪ ಹೆಚ್ಚು ಐಷಾರಾಮಿಗಾಗಿ, ಶಾಂಗ್ರಿ-ಲಾ ಹೋಟೆಲ್‌ನಲ್ಲಿರುವ ಫ್ರೆಂಚ್ ರೆಸ್ಟೋರೆಂಟ್, ಬೋರ್ಡ್ ಇಯು, ಮರುಭೂಮಿ ಮೂಲದ ಸುಹೇಲ್ ಅಥವಾ ಬ್ಲೂ ಗ್ರಿಲ್ ಮಾಂಸ ಪ್ರಿಯರ ಸ್ವರ್ಗಕ್ಕೆ ಹೋಗಿ.
ಆರೋಗ್ಯ ವ್ಯವಸ್ಥೆಗಳು ಲಭ್ಯ
ಸಾಧಿಯಾತ್ ಬೀಚ್ ಕ್ಲಬ್ ನಲ್ಲಿ ಆರೋಗ್ಯ ವ್ಯವಸ್ಥೆಯು ಅತ್ಯತ್ತಮವಾಗಿದೆ. ಈ ಬಗ್ಗೆ ಅಲ್ಲಿರುವ ಅಧಿಕಾರಿಗಳು ಈ ಬಗ್ಗೆ ಮುನ್ನಚರಿಕೆಯಾಗಿ ಕ್ರಮವನ್ನು ಕೈಗೊಂಡಿದ್ದಾರೆ. ಬೀಚ್ ನಲ್ಲಿ ಸಂಭ್ರಮಿಸುವ ಸಂದರ್ಭದಲ್ಲಿ ಯಾವುದೇ ಅಪಘಾತವಾದರೆ ಅದನ್ನು ನಿರ್ವಹಣೆ ಮಾಡಲುನ ಅಲ್ಲಿ ಆರೋಗ್ಯ ಕವಚಗಳು, ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.
ಬೀಚ್ ಹತ್ತಿರದಲ್ಲಿ ಪಾರ್ಕ್ ಮತ್ತು ಮೃಗಾಲಯ
ಸಾಧಿಯಾತ್ ಬೀಚ್ ಕ್ಲಬ್ ನಲ್ಲಿ ಸ್ವಲ್ಪ ದೂರದಲ್ಲೇ ಪಾರ್ಕ್ ಮತ್ತು ಮೃಗಾಲಯಗಳನ್ನು ಕಾಣಬಹುದು, ವಿದೇಶದ ಪಾರ್ಕ್ ಎಂದರೆ ಹೇಳಬೇಕು, ಅಬ್ಬಾ ಅದು ಸುಂದರ ಶಾಂತವಾಗಿರುವ ತೋಟವಾಗಿದೆ. ಅದ್ಭುತ ವ್ಯವಸ್ಥೆಗಳನ್ನು ಹೊಂದಿರುವ ಪಾರ್ಕ್ಗಳು, ಹಾಗೆಯೇ ಮೃಗಾಲಯಗಳು ಕೂಡ ಹಾಗೆ ತುಂಬಾ ಅದ್ಭುತವಾಗಿದೆ ವಿವಿಧ ರೀತಿಯ ಪ್ರಾಣಿಗಳನ್ನು ನಾವು ಇಲ್ಲ ಕಾಣಬುದು.