ನೀವು ಕುಡಿಯುವ ಆಲ್ಕೋಹಾಲ್ ಅಸಲಿಯೇ
ಈ ಆ್ಯಪ್ ಮೂಲಕ ಲಿಕ್ಕರ್ ಬಾಟಲಿಗಳ ಮೇಲಿನ ಬಾರ್ಕೋಡ್ ಸ್ಕ್ಯಾನ್ ಅಥವಾ ಸೀರಿಯಲ್ ನಂಬರ್ ಹಾಕುವ ಮೂಲಕ ಅಸಲಿಯೇ.? ಅಥವಾ ನಕಲಿಯೇ.? ಎಂದು ಪರಿಶೀಲಿಸಬಹುದು. ಆದರೆ, ಈ ಆ್ಯಪ್ ಅನ್ನು ದೆಹಲಿ ಗ್ರಾಹಕರಿಗೆ ಮಾತ್ರ ಉಪಯೋಗಿಸಲಾಗುತ್ತದೆ. ಕಳೆದ ಎರಡು ತಿಂಗಳಿಂದಿಚೆಗಿನ ಲಿಕ್ಕರ್ ಬಾಟಲ್ಗಳನ್ನು ಮಾತ್ರ ಚೆಕ್ ಮಾಡಬಹುದು.

Published On - 10:17 am, Sat, 23 March 19