TV9 Kannada Business arecanut price in shivamogga sagara mangalore siddapura sirsi kumta bantwala honnali tumakur on July 4 know more on betel nut price
Arecanut Price 4 July: ಇಂದಿನ ಅಡಿಕೆ ಧಾರಣೆ; ವಿವಿಧ ಮಾರುಕಟ್ಟೆಯಲ್ಲಿನ ಅಡಿಕೆ ದರ ಹೀಗಿದೆ
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಏರುಪೇರು ಆಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದು (ಜುಲೈ 4) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ಇಂದಿನ ಅಡಿಕೆ ಧಾರಣೆ
Image Credit source: Gerry and iStock Images
Rakesh Nayak Manchi
Updated on:
Jul 04, 2023 | 6:32 PM
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ಬೆಲೆಗಳಲ್ಲಿ ವ್ಯತ್ಯಾಸವಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತದೆ. ಹಾಗಾದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜುಲೈ 4 ರಂದು ಅಡಿಕೆ ಧಾರಣೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೊ ₹12,500 ₹25,000
ಹೊಸ ವೆರೈಟಿ ₹27,500 ₹41,500
ಹಳೆಯ ವೆರೈಟಿ ₹48,000 ₹50,500
ಭದ್ರಾವತಿ ಅಡಿಕೆ ಧಾರಣೆ
ರಾಶಿ ₹48,129 ₹55,311
ಮಡಿಕೇರಿ ಅಡಿಕೆ ಧಾರಣೆ
ಕಚ್ಚಾ ₹41,316 ₹41,316
ಸಾಗರ ಅಡಿಕೆ ಧಾರಣೆ
ಬಿಳಿಗೊಟು ₹29,009 ₹33,109
ಚಾಲಿ ₹37,099 ₹38,449
ಕೋಕೊ ₹29,899 ₹36,089
ಕೆಂಪು ಗೋಟು ₹33,899 ₹37,899
ರಾಶಿ ₹41,599 ₹54,509
ಸಿಪ್ಪೆಗೋಟು ₹11,012 ₹21,89
ಶಿವಮೊಗ್ಗ ಅಡಿಕೆ ಧಾರಣೆ
ಗೊರಬಲು ₹20,209 ₹43,399
ರಾಶಿ ₹38,191 ₹56,006
ಸಿದ್ದಾಪುರ ಅಡಿಕೆ ಧಾರಣೆ
ಬಿಳಿ ಗೊಟು ₹31,508 ₹33,899
ಚಾಲಿ ₹36,899 ₹39,109
ಕೋಕೊ ₹27,899 ₹33,689
ಹಳೆ ಚಾಲಿ ₹38,690 ₹38,690
ಕೆಂಪು ಗೋಟು ₹31,889 ₹34,269
ರಾಶಿ ₹45,009 ₹52,049
ತಟ್ಟಿ ಬೆಟ್ಟೆ ₹40,089 ₹46,109
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹53,091 ₹55,512
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹40,096 ₹47,299
ಬಿಳಿ ಗೊಟು ₹24,309 ₹34,169
ಚಾಲಿ ₹36,098 ₹39,888
ಕೆಂಪು ಗೋಟು ₹29,601 ₹37,699
ರಾಶಿ ₹43,679 ₹51,119
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹30,000 ₹41,500
ಯಲ್ಲಾಪುರ ಅಡಿಕೆ ಧಾರಣೆ
ಬಿಳಿ ಗೊಟು ₹23,212 ₹34,624
ಚಾಲಿ ₹33,899 ₹39,369
ಕೋಕೊ ₹18,899 ₹33,760
ಕೆಂಪು ಗೋಟು ₹28,829 ₹37,009
ರಾಶಿ ₹43,190 ₹53,815
ತಟ್ಟಿ ಬೆಟ್ಟೆ ₹40,899 ₹47,699
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.