Adike Rate: ಮಾರುಕಟ್ಟೆ ಧಾರಣೆ | ಇಂದಿನ ಅಡಿಕೆ ಬೆಲೆ | ಕೋಕೋ ದರ ಹೀಗಿದೆ

ಫೆಬ್ರವರಿ 26 ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Adike Rate: ಮಾರುಕಟ್ಟೆ ಧಾರಣೆ | ಇಂದಿನ ಅಡಿಕೆ ಬೆಲೆ | ಕೋಕೋ ದರ ಹೀಗಿದೆ
ಇಂದಿನ ಅಡಿಕೆ ಧಾರಣೆ
Image Credit source: Getty Images
Rakesh Nayak Manchi

Updated on: Feb 26, 2024 | 6:55 PM

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ ಇಂದಿನ (ಫೆಬ್ರವರಿ 26) ಅಡಿಕೆ ಬೆಲೆ (Arecanut Price today) ಹಾಗೂ ಕೋಕೋ ದರ (Cocoa Rate) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.

ಬಂಟ್ವಾಳ ಅಡಿಕೆ ಧಾರಣೆ

  • ಕೋಕೋ ₹18,000 ₹28,500
  • ಹೊಸ ವೆರೈಟಿ ₹28,500 ₹34,000

ಚನ್ನಗಿರಿ ಅಡಿಕೆ ಧಾರಣೆ

  • ರಾಶಿ ₹44,079 ₹48,500

ಚಿತ್ರದುರ್ಗ ಅಡಿಕೆ ಧಾರಣೆ

  • ಅಪಿ ₹46,119 ₹46,559
  • ಕೆಂಪು ಗೋಟು ₹27,609 ₹28,010ಬೆಟ್ಟೆ
  • ₹34,629 ₹35,099
  • ರಾಶಿ ₹45,639 ₹46,069

ಕುಮಟಾ ಅಡಿಕೆ ಧಾರಣೆ

  • ಕೋಕೋ ₹15,089 ₹25,599
  • ಚಿಪ್ಪು ₹25,099 ₹28,599
  • ಫ್ಯಾಕ್ಟರಿ ₹10,509 ₹20,479
  • ಹಣ್ಣು ₹30,099 ₹33,479

ಪಾವಗಡ ಅಡಿಕೆ ಧಾರಣೆ

  • ಕೆಂಪು ₹40,000 ₹42,500

ಶಿವಮೊಗ್ಗ ಅಡಿಕೆ ಧಾರಣೆ

  • ಬೆಟ್ಟೆ ₹45,102 ₹53,559
  • ಸರಕು ₹61,000 ₹76,420
  • ಗೊರಬಲು ₹16,589 ₹34,169
  • ರಾಶಿ ₹32,159 ₹47,759

ಸಿದ್ದಾಪುರ ಅಡಿಕೆ ಧಾರಣೆ

  • ಬಿಳಿಗೋಟು ₹24,099 ₹27,299
  • ಕೆಂಪು ಗೋಟು ₹30,100 ₹33,899
  • ಕೋಕೋ ₹24,519 ₹28,219
  • ತಟ್ಟಿ ಬೆಟ್ಟೆ ₹37,009 ₹39,099
  • ರಾಶಿ ₹43,299 ₹46,499
  • ಚಾಲಿ ₹34,619 ₹36,799
  • ಹಣ್ಣು ₹30,899 ₹36,099

ಶಿರಸಿ ಅಡಿಕೆ ಧಾರಣೆ

  • ಬಿಳಿಗೋಟು ₹25,099 ₹30,199
  • ಕೆಂಪು ಗೋಟು ₹30,218 ₹34,199
  • ಬೆಟ್ಟೆ ₹38,418 ₹44,099
  • ರಾಶಿ ₹43,208 ₹46,399
  • ಚಾಲಿ ₹36,018 ₹37,939

ಯಲ್ಲಾಪುರ ಅಡಿಕೆ ಧಾರಣೆ

  • ಬಿಳಿಗೋಟು ₹25,011 ₹35,409
  • ಅಪಿ ₹53,699 ₹70,309
  • ಕೆಂಪು ಗೋಟು ₹25,011 ₹35,409
  • ಕೋಕೋ ₹14,899 ₹27,699
  • ತಟ್ಟಿ ಬೆಟ್ಟೆ ₹36,040 ₹43,809
  • ರಾಶಿ ₹44,009 ₹52,829
  • ಚಾಲಿ ₹31,009 ₹37,499

ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us