Gold- Silver Price: ಬೆಂಗಳೂರು, ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ ಜೂನ್ 30ರ ಚಿನ್ನ- ಬೆಳ್ಳಿ ದರ ಇಲ್ಲಿದೆ
ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಮುಂಬೈ, ದೆಹಲಿ ಮತ್ತಿತರ ಕಡೆಗಳಲ್ಲಿ ಜೂನ್ 30ನೇ ತಾರೀಕಿನ ಗುರುವಾರ ಚಿನ್ನ- ಬೆಳ್ಳಿ ದರದ ವಿವರ ಇಲ್ಲಿದೆ.
ಬೆಲೆಬಾಳುವ ಹಳದಿ ಲೋಹ ಚಿನ್ನ ಹಾಗೂ ಬೆಳ್ಳಿ ದರ ಜೂನ್ 30, 2022ರ ಗುರುವಾರ ಎಷ್ಟಿದೆ ಎಂಬ ಮಾಹಿತಿ ಬೇಕಿದೆಯಾ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ವಿವರ ಇಲ್ಲಿದೆ. ಹೂಡಿಕೆ ಕಾರಣವೋ ಅಥವಾ ಶುಭ ಸಮಾರಂಭ ಉದ್ದೇಶವೋ ಚಿನ್ನ- ಬೆಳ್ಳಿ ಖರೀದಿಸುವ ಉದ್ದೇಶ ಇದ್ದಲ್ಲಿ ಇಲ್ಲಿನ ಮಾಹಿತಿಯಿಂದ ಸಹಾಯ ಆಗಲಿದೆ. ಇಂದಿನ ದರದಲ್ಲಿ ಚಿನ್ನ- ಬೆಳ್ಳಿ ಖರೀದಿಸಬೇಕಾ ಅಥವ ಬೇಡವಾ ಎಂಬ ನಿರ್ಧಾರವನ್ನು ಮಾಡುವುದಕ್ಕೆ ಈ ಲೇಖನದಿಂದ ನೆರವಾಗಲಿದೆ.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್ಗೆ):
ಬೆಂಗಳೂರು: 46,670 ರೂ. (22 ಕ್ಯಾರೆಟ್), 50,920 ರೂ. (24 ಕ್ಯಾರೆಟ್)
ಮೈಸೂರು: 46,670 ರೂ. (22 ಕ್ಯಾರೆಟ್), 50,920 ರೂ. (24 ಕ್ಯಾರೆಟ್)
ಮಂಗಳೂರು: 46,670 ರೂ. (22 ಕ್ಯಾರೆಟ್), 50,920 ರೂ. (24 ಕ್ಯಾರೆಟ್)
ಚೆನ್ನೈ: 46,780 ರೂ. (22 ಕ್ಯಾರೆಟ್), 51,030 ರೂ. (24 ಕ್ಯಾರೆಟ್)
ಮುಂಬೈ: 46,650 ರೂ. (22 ಕ್ಯಾರೆಟ್), 50,890 ರೂ. (24 ಕ್ಯಾರೆಟ್)
ದೆಹಲಿ: 46,650 ರೂ. (22 ಕ್ಯಾರೆಟ್), 50,890 ರೂ. (24 ಕ್ಯಾರೆಟ್)
ಕೋಲ್ಕತ್ತಾ: 46,650 ರೂ. (22 ಕ್ಯಾರೆಟ್), 50,890 ರೂ. (24 ಕ್ಯಾರೆಟ್)
ಹೈದರಾಬಾದ್: 46,650 ರೂ. (22 ಕ್ಯಾರೆಟ್), 50,890 ರೂ. (24 ಕ್ಯಾರೆಟ್)
ಕೇರಳ: 46,650 ರೂ. (22 ಕ್ಯಾರೆಟ್), 50,890 ರೂ. (24 ಕ್ಯಾರೆಟ್)
ಪುಣೆ: 46,700 ರೂ. (22 ಕ್ಯಾರೆಟ್), 50,900 ರೂ. (24 ಕ್ಯಾರೆಟ್)
ಜೈಪುರ್: 46,800 ರೂ. (22 ಕ್ಯಾರೆಟ್), 51,040 ರೂ. (24 ಕ್ಯಾರೆಟ್)
ಮದುರೈ: 46,780 ರೂ. (22 ಕ್ಯಾರೆಟ್), 51,030 ರೂ. (24 ಕ್ಯಾರೆಟ್)
ವಿಜಯವಾಡ: 46,650 ರೂ. (22 ಕ್ಯಾರೆಟ್), 50,890 ರೂ. (24 ಕ್ಯಾರೆಟ್)
ವಿಶಾಖಪಟ್ಟಣ: 46,650 ರೂ. (22 ಕ್ಯಾರೆಟ್), 50,890 ರೂ. (24 ಕ್ಯಾರೆಟ್)
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿಗೆ):
ಬೆಂಗಳೂರು: 65,100 ರೂ.
ಮೈಸೂರು: 65,100 ರೂ.
ಮಂಗಳೂರು: 65,100 ರೂ.
ಚೆನ್ನೈ: 65,100
ಮುಂಬೈ: 58,600
ದೆಹಲಿ: 58,600
ಕೋಲ್ಕತ್ತಾ: 58,600
ಹೈದರಾಬಾದ್: 65,100
ಕೇರಳ: 65,100
ಪುಣೆ: 58,600
ಜೈಪುರ್: 58,600
ಮದುರೈ: 65,100
ವಿಜಯವಾಡ: 65,100
ವಿಶಾಖಪಟ್ಟಣ: 65,100
(ಮೂಲ: Goodreturns.in)
ಇದನ್ನೂ ಓದಿ: Gold Investments: ಚಿನ್ನದ ಮೇಲಿನ ಹೂಡಿಕೆಗೆ ವಿವಿಧ ಆಯ್ಕೆಗಳು ಯಾವುವು ಎಂಬ ವಿವರ ಇಲ್ಲಿದೆ