Gold Price Today: ಚಿನ್ನದ ದರ ಇಳಿಕೆ, ಬೆಳ್ಳಿ ಬೆಲೆ ತುಸು ಏರಿಕೆ; ಇಲ್ಲಿದೆ ಪ್ರಮುಖ ನಗರಗಳ ದರ ವಿವರ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಚಿನ್ನದ ದರ ಇಳಿಕೆ, ಬೆಳ್ಳಿ ಬೆಲೆ ತುಸು ಏರಿಕೆ; ಇಲ್ಲಿದೆ ಪ್ರಮುಖ ನಗರಗಳ ದರ ವಿವರ
ಚಿನ್ನದ ದರ (ಸಾಂದರ್ಭಿಕ ಚಿತ್ರ)
Image Credit source: PTI
Edited By:

Updated on: Dec 20, 2022 | 5:10 AM

Gold Silver Price in Bangalore | ಬೆಂಗಳೂರು: ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರದ ಹಾವು-ಏಣಿ ಆಟ ಮುಂದುವರಿದಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಕುಸಿತ ಕಂಡಿದ್ದ ಬೆಳ್ಳಿ ದರ ಇಂದು ತುಸು ಚೇತರಿಸಿದರೆ ಚಿನ್ನದ ದರ ಕುಸಿದಿದೆ. ಸತತ ಎರಡು ದಿನಗಳಿಂದ ಕುಸಿದಿದ್ದ ಚಿನ್ನದ ಬೆಲೆ ಹಿಂದಿನ ದಿನದ ವಹಿವಾಟಿನಲ್ಲಿ ತುಸು ಚೇತರಿಸಿತ್ತು. ಇಂದು ಮತ್ತೆ ಇಳಿಕೆಯಾಗಿದೆ. 22 ಕ್ಯಾರೆಟ್​​ನ 10 ಗ್ರಾಂ ಚಿನ್ನದ ದರ 350 ರೂ. ಇಳಿಕೆಯಾದರೆ, 1 ಕೆಜಿ ಬೆಳ್ಳಿಯ ಬೆಲೆ 500 ರೂ. ಹೆಚ್ಚಾಗಿದೆ. ಹಿಂದಿನ ದಿನದ ವಹಿವಾಟಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ 500 ರೂ. ಇಳಿಕೆಯಾಗಿದ್ದರೆ, 22 ಕ್ಯಾರೆಟ್​​ನ 10 ಗ್ರಾಂ ಚಿನ್ನದ ದರ 250 ರೂ. ಹೆಚ್ಚಾಗಿತ್ತು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 350 ರೂ. ಇಳಿಕೆಯಾಗಿ 49,600 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 380 ರೂ. ಇಳಿಕೆಯಾಗಿ 54,110 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂ. ಏರಿಕೆಯಾಗಿ 69,500 ರೂಪಾಯಿ ಆಗಿದೆ.

ಇದನ್ನೂ ಓದಿ: Gold Price Today: ಮತ್ತೆ ಕುಸಿಯಿತು ಬೆಳ್ಳಿ ಬೆಲೆ, ಚಿನ್ನದ ದರ ತುಸು ಏರಿಕೆ

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ – 50,730 ರೂ.
  • ಮುಂಬೈ- 49,600 ರೂ.
  • ದೆಹಲಿ- 49,750 ರೂ.
  • ಕೊಲ್ಕತ್ತಾ- 49,600 ರೂ.
  • ಬೆಂಗಳೂರು- 49,650 ರೂ.
  • ಹೈದರಾಬಾದ್- 49,600 ರೂ.
  • ಕೇರಳ- 49,600 ರೂ.
  • ಪುಣೆ- 49,600 ರೂ.
  • ಮಂಗಳೂರು- 49,650 ರೂ.
  • ಮೈಸೂರು- 49,650 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ- 55,190 ರೂ.
  • ಮುಂಬೈ- 54,110 ರೂ.
  • ದೆಹಲಿ- 54,260 ರೂ.
  • ಕೊಲ್ಕತ್ತಾ- 54,110 ರೂ.
  • ಬೆಂಗಳೂರು- 54,160 ರೂ.
  • ಹೈದರಾಬಾದ್- 54,110 ರೂ.
  • ಕೇರಳ- 54,110 ರೂ.
  • ಪುಣೆ- 54,110 ರೂ.
  • ಮಂಗಳೂರು- 54,160 ರೂ.
  • ಮೈಸೂರು- 54,160 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

  • ಬೆಂಗಳೂರು- 73,100 ರೂ.
  • ಮೈಸೂರು- 73,100 ರೂ.
  • ಮಂಗಳೂರು- 73,100 ರೂ.
  • ಮುಂಬೈ- 69,500 ರೂ.
  • ಚೆನ್ನೈ- 73,100 ರೂ.
  • ದೆಹಲಿ- 69,500 ರೂ.
  • ಹೈದರಾಬಾದ್- 73,100 ರೂ.
  • ಕೊಲ್ಕತ್ತಾ- 69,500 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us