AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI ಗ್ರಾಹಕರಿಗೆ ಸ್ಮಾರ್ಟ್​ಫೋನ್​ ಕೊಳ್ಳಲು ಉತ್ತಮ ಅವಕಾಶ: ಶೇ.15ರಷ್ಟು ರಿಯಾಯಿತಿಯೊಂದಿಗೆ ಮೊಬೈಲ್​ ಖರೀದಿಸಿ ಹೋಳಿ ಹಬ್ಬದ ಸುಂದರ ಚಿತ್ರಣ ಸೆರೆ ಹಿಡಿಯಿರಿ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಗ್ರಾಹಕರು ಇದೀಗ ಎಸ್​ಬಿಐ ಕ್ರೆಡಿಟ್​ ಕಾರ್ಡ್​ಗಳಲ್ಲಿ ಶೇ. 10ರಷ್ಟು ರಿಯಾಯತಿ ಪಡೆಯಬಹುದು. ಹಾಗೂ ಫ್ಲಿಪ್​ಕಾರ್ಟ್​ ಹೋಳಿ ಮಾರಾಟ 2021ರಲ್ಲಿ ಇಎಂಐಗಳಲ್ಲಿಯೂ ಸಹ ಪಡೆಯಬಹುದು.

SBI ಗ್ರಾಹಕರಿಗೆ ಸ್ಮಾರ್ಟ್​ಫೋನ್​ ಕೊಳ್ಳಲು ಉತ್ತಮ ಅವಕಾಶ: ಶೇ.15ರಷ್ಟು ರಿಯಾಯಿತಿಯೊಂದಿಗೆ ಮೊಬೈಲ್​ ಖರೀದಿಸಿ ಹೋಳಿ ಹಬ್ಬದ ಸುಂದರ ಚಿತ್ರಣ ಸೆರೆ ಹಿಡಿಯಿರಿ
ಸಾಂದರ್ಭಿಕ ಚಿತ್ರ
shruti hegde
| Edited By: |

Updated on:Mar 26, 2021 | 5:17 PM

Share

ಕಲರ್​ಫುಲ್​ ಬಣ್ಣಗಳೊಂದಿಗೆ ಆಚರಿಸುವ ಹಬ್ಬ ಹೋಳಿ ಬಂದೇಬಿಟ್ಟಿದೆ. ನಾಳೆ ಎಲ್ಲೆಡೆ (ಮಾರ್ಚ್​27) ಆಚರಿಸಲ್ಪಡುವ  ರಂಗಿನ ಹಬ್ಬದ ಪ್ರಯುಕ್ತ ಇದೀಗ ಉತ್ತಮ ಕ್ಯಾಮರಾವುಳ್ಳ ಮೊಬೈಲ್​ಗಳನ್ನು ಖರೀದಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಉತ್ತಮ ಅವಕಾಶ ಒದಗಿಸಿದೆ. ಆದರೆ ಈ ಕೊಡುಗೆ ಇಂದು ಮಾತ್ರ ಲಭ್ಯವಿದ್ದು, ಎಸ್​ಬಿಐ ಅಕೌಂಟ್​ ಹೊಂದಿರುವವರು ಒಳ್ಳೆಯ ಮೊಬೈಲ್​ ಖರೀದಿಸಲು  ಉತ್ತಮ ಅವಕಾಶವಾಗಿದೆ.

ಹೊಚ್ಚಹೊಸ ಸ್ಮಾರ್ಟ್​ಫೋನ್​ಗಳನ್ನು ಬಳಸಿ ಹೋಳಿ ಹಬ್ಬದ ಸುಂದರ ಚಿತ್ರಗಳನ್ನು ಸೆರೆ ಹಿಡಿಯಲು ಇದೀಗ ಎಸ್​ಬಿಐ-YONO ಹೋಳಿ ಹಬ್ಬದ ಮುಂಚಿತವಾಗಿ ಸ್ಮಾರ್ಟ್​ಫೋನ್​ಗಳಲ್ಲಿ ಕೊಡುಗೆ​ ಒಂದನ್ನು ನೀಡುತ್ತಿದೆ. ಇ ಕಾಮರ್ಸ್ ಕಂಪನಿಯಾದ ಫ್ಲಿಪ್​ಕಾರ್ಟ್​ನಿಂದ​ ಮೊಬೈಲ್​ಗಳು, ಎಲೆಕ್ಟ್ರಾನಿಕ್​ ಉಪಕರಣಗಳ ಮೇಲೆ ಎಸ್​ಬಿಐ-YONO ಕೊಡುಗೆ ಘೋಷಿಸಿದೆ.

ಕೊಡುಗೆ ಏನು? ಎಸ್​ಬಿಐ ತನ್ನ ಗ್ರಾಹಕರಿಗಾಗಿ ಸ್ಯಾಮ್ಸಂಗ್​ ಸ್ಮಾರ್ಟ್​ಫೋನ್​ಗಳ ಮೇಲೆ ಶೇ 15ರಷ್ಟು ರಿಯಾಯಿತಿ ನೀಡುತ್ತಿದೆ. ‘ವರ್ಣರಂಜಿತವಾಗಿ ಹೋಳಿ ಆಚರಿಸಿ. ಸ್ಯಾಮ್ಸಂಗ್ ಸ್ಮಾರ್ಟ್​ಫೋನ್​ಗಳಲ್ಲಿ ವರ್ಣರಂಜಿತ ಚಿತ್ರಗಳನ್ನು ಸೆರೆಹಿಡಿಯುವುದರ ಮೂಲಕ ಹೋಳಿ ವಿಶೇಷವಾಗಿರಲಿ’ ಎಂದು ಎಸ್​ಬಿಐ ಹಾರೈಸಿದೆ…

ಕೊಳ್ಳುವುದು ಹೇಗೆ? ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಗ್ರಾಹಕರು ಎಸ್​ಬಿಐ-YONOಗೆ ಲಾಗ್​ಇನ್​ ಆಗಬೇಕು. ನಂತರ ಸ್ಯಾಮ್ಸಂಗ್​ ಕೆಟಗರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ನಿಮಗೆ ಆಫರ್​​ ಮೂಲಕ ಮೊಬೈಲ್​ ಖರೀದಿಸಲು ಅವಕಾಶವಿರುತ್ತದೆ. ಈ ಕೊಡುಗೆ ಮಾರ್ಚ್​ 26ರವರೆಗೆ ಮಾತ್ರ ಲಭ್ಯವಿದೆ.

ಫ್ಲಿಪ್​ಕಾರ್ಟ್​ ಹೋಳಿ 2021ರ ಮಾರಾಟ ಮೊಬೈಲ್​, ಎಲೆಕ್ಟ್ರಾನಿಕ್​ ವಸ್ತುಗಳ ವ್ಯವಹಾರದಲ್ಲಿ ಫ್ಲಿಪ್​ಕಾರ್ಟ್​ ಮುಂದಿದೆ. ಸ್ಟೇಟ್​ ಬ್ಯಾಂಕ್ ಆಫ್​​ ಇಂಡಿಯಾ ಗ್ರಾಹಕರು ಈಗ ಎಸ್​ಬಿಐ ಕ್ರೆಡಿಟ್​ ಕಾರ್ಡ್​ಗಳಲ್ಲಿ ಶೇ 10ರಷ್ಟು ರಿಯಾಯತಿ ಪಡೆಯಬಹುದು. ಮತ್ತು ಫ್ಲಿಪ್​ಕಾರ್ಟ್​ ಹೋಳಿ ಮಾರಾಟ 2021ರಲ್ಲಿ ಇಎಂಐಗಳಲ್ಲಿಯೂ ಪಡೆಯಬಹುದು.  ಆದರೆ ಇಂದು ಮಾತ್ರ ಈ ಉತ್ತಮ ಕೊಡುಗೆ ಲಭ್ಯವಿದೆ…

ಇದನ್ನು ಓದಿ: ನಟಿಮಣಿಯರಿಗೆ ಜೈಲಿನಲ್ಲೇ ದಸರಾ ಸಂಭ್ರಮ: ದೇವರ ದರ್ಶನ, ನಂತರ ಹೋಳಿಗೆ ಊಟ!

Published On - 2:18 pm, Fri, 26 March 21

Follow Us
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?