AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold- Silver Price Today: ಬೆಂಗಳೂರು, ಚೆನ್ನೈ ಸೇರಿ ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 17ರ ಚಿನ್ನ- ಬೆಳ್ಳಿ ದರ ಹೀಗಿದೆ

ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ಇಂದಿನ ದರದ ವಿವರ ಇಲ್ಲಿದೆ.

Gold- Silver Price Today: ಬೆಂಗಳೂರು, ಚೆನ್ನೈ ಸೇರಿ ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 17ರ ಚಿನ್ನ- ಬೆಳ್ಳಿ ದರ ಹೀಗಿದೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Aug 17, 2021 | 6:40 PM

Share

ಇವತ್ತಿನ (ಆಗಸ್ಟ್ 17, 2021- ಮಂಗಳವಾರ) ಚಿನ್ನ, ಬೆಳ್ಳಿ ದರ ಎಷ್ಟಿದೆ? ಹಲವರು ಒಟ್ಟು ಗುಂಪು ಸೇರಿದಾಗ ಮಾತುಕತೆ ಹೀಗೇ ಅಲ್ಲವಾ ಶುರುವಾಗೋದು! ಖರೀದಿ ಮಾಡುತ್ತೇವೋ ಇಲ್ಲವೋ ಚಿನ್ನ- ಬೆಳ್ಳಿ ಆಯಾ ದಿನದ ದರ ಎಷ್ಟಿದೆ ಎಂಬುದನ್ನು ತಿಳಿಯೋದು ಕುತೂಹಲವೂ ಹೌದು, ಆಸಕ್ತಿಯೂ ನಿಜ. ಈಗ ಇಲ್ಲಿ ನೀಡಿರುವುದು ಹತ್ತು ಗ್ರಾಮ್​ನ ಚಿನ್ನದ ಹಾಗೂ ಒಂದು ಕೇಜಿ ಬೆಳ್ಳಿ ದರ. ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಇತರ ನಗರಗಳಲ್ಲಿನ ದರದ ಮಾಹಿತಿ ನಗರ: ಬೆಂಗಳೂರು 22 ಕ್ಯಾರೆಟ್ ಚಿನ್ನ ರೂ. 44,200 24 ಕ್ಯಾರೆಟ್ ಚಿನ್ನ ರೂ. 48,220 ಬೆಳ್ಳಿ ದರ: ರೂ. 63,600

ನಗರ: ಮೈಸೂರು 22 ಕ್ಯಾರೆಟ್ ಚಿನ್ನ ರೂ. 44,200 24 ಕ್ಯಾರೆಟ್ ಚಿನ್ನ ರೂ. 48,220 ಬೆಳ್ಳಿ ದರ: ರೂ. 68,600

ನಗರ: ಮಂಗಳೂರು 22 ಕ್ಯಾರೆಟ್ ಚಿನ್ನ ರೂ. 44,200 24 ಕ್ಯಾರೆಟ್ ಚಿನ್ನ ರೂ. 48,220 ಬೆಳ್ಳಿ ದರ: ರೂ. 63,600

ನಗರ: ಚೆನ್ನೈ 22 ಕ್ಯಾರೆಟ್ ಚಿನ್ನ ರೂ. 44,580 24 ಕ್ಯಾರೆಟ್ ಚಿನ್ನ ರೂ. 48,630 ಬೆಳ್ಳಿ ದರ: ರೂ. 68,600

ನಗರ: ಕೊಯಮತ್ತೂರು 22 ಕ್ಯಾರೆಟ್ ಚಿನ್ನ ರೂ. 44,580 24 ಕ್ಯಾರೆಟ್ ಚಿನ್ನ ರೂ. 48,630 ಬೆಳ್ಳಿ ದರ: ರೂ. 68,600

ನಗರ: ಹೈದರಾಬಾದ್ 22 ಕ್ಯಾರೆಟ್ ಚಿನ್ನ ರೂ. 44,200 24 ಕ್ಯಾರೆಟ್ ಚಿನ್ನ ರೂ. 48,220 ಬೆಳ್ಳಿ ದರ: ರೂ. 68,600

ನಗರ: ಮದುರೈ 22 ಕ್ಯಾರೆಟ್ ಚಿನ್ನ ರೂ. 45,580 24 ಕ್ಯಾರೆಟ್ ಚಿನ್ನ ರೂ. 48,630 ಬೆಳ್ಳಿ ದರ: ರೂ. 68,600

ಉತ್ತರ ಭಾರತದ ನಗರಗಳಲ್ಲಿನ ಚಿನ್ನ- ಬೆಳ್ಳಿ ದರದ ಮಾಹಿತಿ ನಗರ: ದೆಹಲಿ 22ಕ್ಯಾರೆಟ್ ಚಿನ್ನ ರೂ. 46,350 24 ಕ್ಯಾರೆಟ್ ಚಿನ್ನ ರೂ. 50,560 ಬೆಳ್ಳಿ ದರ: ರೂ. 63,600

ನಗರ: ಮುಂಬೈ 22 ಕ್ಯಾರೆಟ್ ಚಿನ್ನ ರೂ. 46,430 24 ಕ್ಯಾರೆಟ್ ಚಿನ್ನ ರೂ. 47,430 ಬೆಳ್ಳಿ ದರ: ರೂ. 63,600

ನಗರ: ನಾಗಪುರ 22 ಕ್ಯಾರೆಟ್ ಚಿನ್ನ ರೂ. 46,430 24 ಕ್ಯಾರೆಟ್ ಚಿನ್ನ ರೂ. 47,430 ಬೆಳ್ಳಿ ದರ: ರೂ. 63,600

ನಗರ: ಪುಣೆ 22 ಕ್ಯಾರೆಟ್ ಚಿನ್ನ ರೂ. 45,520 24 ಕ್ಯಾರೆಟ್ ಚಿನ್ನ ರೂ. 48,740 ಬೆಳ್ಳಿ ದರ: ರೂ. 63,600

ನಗರ: ಜೈಪುರ 22ಕ್ಯಾರೆಟ್ ಚಿನ್ನ ರೂ. 46,200 24 ಕ್ಯಾರೆಟ್ ಚಿನ್ನ ರೂ. 48,550 ಬೆಳ್ಳಿ ದರ: ರೂ. 63,600

ನಗರ: ಅಹಮದಾಬಾದ್ 22 ಕ್ಯಾರೆಟ್ ಚಿನ್ನ: ರೂ. 46,700 24 ಕ್ಯಾರೆಟ್ ಚಿನ್ನ: ರೂ. 48,660 ಬೆಳ್ಳಿ ಬೆಲೆ: ರೂ. 63,600

ನಗರ: ಸೂರತ್ 22 ಕ್ಯಾರೆಟ್ ಚಿನ್ನ: ರೂ. 46,700 24 ಕ್ಯಾರೆಟ್ ಚಿನ್ನ: ರೂ. 48,660 ಬೆಳ್ಳಿ ಬೆಲೆ: ರೂ. 63,600

ನಗರ: ಭುವನೇಶ್ವರ 22 ಕ್ಯಾರೆಟ್ ಚಿನ್ನ: ರೂ. 46,650 24 ಕ್ಯಾರೆಟ್ ಚಿನ್ನ ರೂ. 48,350 ಬೆಳ್ಳಿ ಬೆಲೆ: ರೂ. 63,600

ನಗರ: ಚಂಡೀಗಡ 22 ಕ್ಯಾರೆಟ್ ಚಿನ್ನ ರೂ. 45,900 24 ಕ್ಯಾರೆಟ್ ಚಿನ್ನ ರೂ. 48,600 ಬೆಳ್ಳಿ ಬೆಲೆ: ರೂ. 63,600

ನಗರ: ಕೋಲ್ಕತ್ತಾ 22 ಕ್ಯಾರೆಟ್ ಚಿನ್ನ ರೂ. 46,700 24 ಕ್ಯಾರೆಟ್ ಚಿನ್ನ ರೂ. 49,400 ಬೆಳ್ಳಿ ಬೆಲೆ: ರೂ. 63,600 (ಮೂಲ: Goodreturns)

ಇದನ್ನೂ ಓದಿ: Gold Rate: ಇನ್ನು 3ರಿಂದ 5 ವರ್ಷದಲ್ಲಿ ಚಿನ್ನ 1 ಗ್ರಾಮ್​ಗೆ 8ರಿಂದ 13 ಸಾವಿರ ರೂಪಾಯಿ ಆಗುತ್ತದೆ ಎನ್ನುತ್ತಿದ್ದಾರೆ ಈ ಫಂಡ್ ಮ್ಯಾನೇಜರ್

(Today Gold And Silver Rate In India’s Major Cities Including Bengaluru Chennai Mumbai And Delhi)

Published On - 6:39 pm, Tue, 17 August 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ