Arecanut Price 16 August: ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ, ಕೋಕೋ ರೇಟ್ ಹೀಗಿದೆ
ಬಂಟ್ವಾಳ, ಚನ್ನಗಿರಿ, ಕುಮಟಾ, ಶಿವಮೊಗ್ಗ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಆಗಸ್ಟ್ 16 ರ ಅಡಿಕೆ ಧಾರಣೆ (Arecanut Price) ಮತ್ತು ಕೋಕೋ ದರ (Cocoa Price) ಹೇಗಿದೆ ಎಂಬುದನ್ನು ನೋಡೋಣ.
ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳಾಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಆಗಸ್ಟ್ 16) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ನೋಡೋಣ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಬಂಟ್ವಾಳ ಅಡಿಕೆ ಧಾರಣೆ
- ಕೋಕೋ 12500 25000
- ಹೊಸ ವೆರೈಟಿ 27500 44500
- ಹಳೆ ವೆರೈಟಿ 46000 48000
ಚನ್ನಗಿರಿ ಅಡಿಕೆ ಧಾರಣೆ
- ರಾಶಿ 47059 51099
ಕಾರ್ಕಳ ಅಡಿಕೆ ಧಾರಣೆ
- ಹೊಸ ವೆರೈಟಿ 30000 44500
- ಹಳೆ ವೆರೈಟಿ 40000 48000
ಕುಮಟಾ ಅಡಿಕೆ ಧಾರಣೆ
- ಚಿಪ್ಪು 31569 35019
- ಕೋಕೋ 20169 33599
- ಫ್ಯಾಕ್ಟರಿ 14509 23299
- ಹಳೆ ಚಾಲಿ 39999 42629
- ಹೊಸ ಚಾಲಿ 38509 41309
ಪುತ್ತೂರು ಅಡಿಕೆ ಧಾರಣೆ
- ಕೋಕೋ 11000 25000
- ಹೊಸ ವೆರೈಟಿ 34000 44500
ಸಾಗರ ಅಡಿಕೆ ಧಾರಣೆ
- ಬಿಳಿಗೋಟು 30811 33609
- ಚಾಲಿ 37400 38601
- ಕೋಕೋ 32009 33899
- ಕೆಂಪುಗೋಟು 32399 37899
- ರಾಶಿ 46899 49309
- ಸಿಪ್ಪೆಗೋಟು 18299 21759
ಶಿವಮೊಗ್ಗ ಅಡಿಕೆ ಧಾರಣೆ
- ಬೆಟ್ಟೆ 48199 51300
- ರಾಶಿ 38379 54100
ಸಿದ್ದಾಪುರ ಅಡಿಕೆ ಧಾರಣೆ
- ಬಿಳಿಗೋಟು 31800 35999
- ಚಾಲಿ 36599 41800
- ಕೋಕೋ 31299 34899
- ಕೆಂಪುಗೋಟು 34600 34799
- ರಾಶಿ 43249 49299
- ತಟ್ಟಿಬೆಟ್ಟೆ 38109 44689
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ